ನವದೆಹಲಿ: ಖಾಲ್ಸಾ ಏಡ್ ಸಂಸ್ಥಾಪಕ ರವಿ ಸಿಂಗ್ ಖಾಲ್ಸಾ ಅವರ ಟ್ವಿಟರ್ ಖಾತೆ ಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ಅವರ ಖಾತೆಯನ್ನು “ತಡೆಹಿಡಿಯಲಾಗಿದೆ” ಎಂದು ಟ್ವಿಟರ್ ತಿಳಿಸಿದೆ. ರವಿ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯ ಸ್ಕ್ರೀನ್‌ಶಾಟ್ ಅನ್ನು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. “ಇದು ಬಿಜೆಪಿ ಅಡಿಯಲ್ಲಿ ಪ್ರಜಾಪ್ರಭುತ್ವದ ನಿಜವಾದ ಮುಖವಾಗಿದೆ. ಸಿಖ್ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಯಾನ್ ಮಾಡುವುದರಿಂದ ನಾವು ಧ್ವನಿ ಎತ್ತುವುದನ್ನು ತಡೆ ಯುವುದಿಲ್ಲ. ನಾವು ಗಟ್ಟಿಯಾಗುತ್ತೇವೆ!” ಎಂದು ಬರೆದುಕೊಂಡಿದ್ದಾರೆ. […]
ನವದೆಹಲಿ : ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟ್ಟರ್ ಅಧಿಕೃತ ಖಾತೆಯ ಬ್ಲೂಟಿಕ್ ರದ್ದು ಮಾಡಿ ಸುದ್ದಿಯಾಗಿದ್ದ ಟ್ವಿಟರ್ ಇದೀಗ ತನ್ನ ಬಳಕೆದಾರರಾಗಿರುವ ಆರ್ಎಸ್ಎಸ್ ನಾಯಕರ...
ನವದೆಹಲಿ: ರೈತರ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ರ್ಯಾಲಿ ವೇಳೆ ದೆಹಲಿಯ ಕೆಲವು ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ 550ಕ್ಕೂ ಹೆಚ್ಚು ಟ್ವಟರ್ ಖಾತೆಗಳನ್ನ ಅಮಾನತುಗೊಳಿಸಲಾಗಿದೆ. ಮೈಕ್ರೋ ಬ್ಲಾಗಿಂಗ್ ವೆಬ್...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಜ.20ರಂದು ನಡೆಯುವ ಜೋ ಬೈಡನ್ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ...