ನವದೆಹಲಿ: ಎರಡು ಸಾವಿರ ರೂ.ಗಳ ನೋಟುಗಳನ್ನು ಇತರ ನೋಟುಗಳೊಂದಿಗೆ ಠೇವಣಿ ಮಾಡುವ ಅಥವಾ ವಿನಿಮಯ ಮಾಡಲು (ಅಕ್ಟೋಬರ್ 7) ನಾಳೆಯ ಕೊನೆಯ ದಿನವಾಗಿದೆ. ಆರ್ಬಿಐ ಈ ವರ್ಷದ ಮೇ 19 ರಂದು ಸುತ್ತೋಲೆ ಹೊರಡಿಸಿ, ಸೆಪ್ಟೆಂಬರ್ 30 ರೊಳಗೆ 2000 ರೂ.ಗಳ ನೋಟು ಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಜನರನ್ನು ಕೇಳಿತ್ತು. ನಂತರ ಅಕ್ಟೋಬರ್ 7 ರವರೆಗೆ ವಿಸ್ತರಿಸಿತ್ತು. 2016ರಲ್ಲಿ 2,000 ರೂಪಾಯಿ ನೋಟನ್ನು ಚಲಾವಣೆಗೆ ತರಲಾಗಿತ್ತು. ನೋಟುಗಳನ್ನು ಯಾವುದೇ ದಾಖಲೆಗಳಿಲ್ಲದೆ ಬ್ಯಾಂಕಿಗೆ […]
ಹೈದರಾಬಾದ್: ಎರಡು ಸಾವಿರ ಮುಖಬೆಲೆಯ ನೋಟುಗಳ ವಿನಿಮಯ ಮಾಡಿ ಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದ್ದ ಗಡುವು ಶನಿವಾರ ಮುಕ್ತಾಯ ಗೊಳ್ಳಲಿದೆ. ಕಳೆದ ಮೇ 19ರಂದು...