Monday, 25th November 2024

ಪ್ರಧಾನಿ ಮೋದಿಯ ಯುಎಇ, ಕುವೈತ್ ಭೇಟಿ ರದ್ದು

ನವದೆಹಲಿ : ಒಮಿಕ್ರಾನ್ ಕಳವಳದ ನಡುವೆ ಜನವರಿ 6ರಂದು ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಮತ್ತು ಕುವೈತ್ ಭೇಟಿಯನ್ನು ರದ್ದು ಪಡಿಸಲಾಗಿದೆ. ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಭೇಟಿಯನ್ನ ಮರು ನಿಗದಿಪಡಿಸಬೇಕಾಗಿದ್ದು, ಫೆಬ್ರವರಿಯಲ್ಲಿ ನಿಗದಿಯಾಗುವ ಸಾಧ್ಯತೆಯಿದೆ. ಕರೋನಾ ವೈರಸ್ʼನ ಒಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಉಲ್ಬಣಗೊಳ್ಳುತ್ತಿದ್ದು, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಯುಎಸ್ʼನಲ್ಲಿ, ಒಮಿಕ್ರಾನ್ ಪ್ರಬಲ ವೈರಸ್ ಆಗಿದ್ದು, ಯುಕೆಯಲ್ಲಿ ಒಮೈಕ್ರಾನ್ʼನ ವೇಗ ವಾಗಿ ಹರಡಿರುವುದರಿಂದ ಪ್ರತಿದಿನ ಕೋವಿಡ್-19 ದಾಖಲೆಯ […]

ಮುಂದೆ ಓದಿ

2021ರ ಐಸಿಸಿ ಪುರುಷರ ಟಿ20 ವಿಶ್ವಕಪ್ : ವಿಜೇತರಿಗೆ 1.6 ಮಿಲಿಯನ್ ಡಾಲರ್ ಬಹುಮಾನ

ದುಬೈ: ಐಸಿಸಿ ಪುರುಷರ ಟಿ20 ವಿಶ್ವಕಪ್(2021) ವಿಜೇತರಿಗೆ ಪ್ರಶಸ್ತಿಯ ಹಣವನ್ನು ಐಸಿಸಿ ಘೋಷಣೆ ಮಾಡಿದೆ. ವಿಜೇತ ತಂಡಕ್ಕೆ 1.6 ಮಿಲಿಯನ್ ಡಾಲರ್, ರನ್ನರ್ಸ್ ಅಪ್ ತಂಡಕ್ಕೆ 800...

ಮುಂದೆ ಓದಿ

ನಾಳೆಯಿಂದ ಐಪಿಎಲ್ ಹವಾ…ಚೆನ್ನೈ ಸೂಪರ್ ಕಿಂಗ್ಸ್’ಗೆ ಮುಂಬೈ ಇಂಡಿಯನ್ಸ್ ಎದುರಾಳಿ

ಯುಎಇ: ಐಪಿಎಲ್ 2021 ರ ದ್ವಿತೀಯಾರ್ಧ ಭಾನುವಾರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಲಿದೆ. ಕಳೆದ ಏಪ್ರಿಲ್‌ನಲ್ಲಿ ಐಪಿಎಲ್ 2021 ಭಾರತದಲ್ಲಿ ಆರಂಭವಾದರೂ ಕೆಲವು ಆಟಗಾರರು ಮತ್ತು ಸಹಾಯಕ...

ಮುಂದೆ ಓದಿ

ಐಸಿಸಿ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಅಕ್ಟೋಬರ್ 24 ರಂದು ಭಾರತ-ಪಾಕಿಸ್ತಾನ ಪಂದ್ಯ

ನವದೆಹಲಿ : ಅಕ್ಟೋಬರ್ 17 ರಿಂದ ನವೆಂಬರ್ 14 ರ ನಡುವೆ ಒಮಾನ್ ಮತ್ತು ಯುಎಇಯಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2021 ವೇಳಾಪಟ್ಟಿ ಯನ್ನು ಅಂತಾರಾಷ್ಟ್ರೀಯ...

ಮುಂದೆ ಓದಿ

ಯುಎಇಗೆ ಟಿ20 ವಿಶ್ವಕಪ್ ಕೂಟ ಸ್ಥಳಾಂತರ: ಬಿಸಿಸಿಐ

ಮುಂಬೈ: ಟಿ20 ಮಾದರಿಯ ವಿಶ್ವಕಪ್ ಕೂಟ ಇದೀಗ ಯುನೈಟೆಟ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರವಾಗಿದೆ. ಭಾರತದಲ್ಲಿ ನಡೆಯಬೇಕಿದ್ದ ಕೂಟ ಯುಎಇ ನಲ್ಲಿ ನಡೆದರೂ ಕೂಟದ ಎಲ್ಲಾ ಹಕ್ಕುಗಳು...

ಮುಂದೆ ಓದಿ

ವೀಸಾರಹಿತ ಪ್ರಯಾಣಕ್ಕೆ ಯುಎಇ, ಇಸ್ರೇಲ್ ಒಪ್ಪಿಗೆ: ಬೆಂಜಮಿನ್ ನೆತನ್ಯಾಹು

ಟೆಲ್ ಅವೀವ್: ತಮ್ಮ ನಾಗರಿಕರು ಪರಸ್ಪರರ ದೇಶಗಳಿಗೆ ವೀಸಾರಹಿತವಾಗಿ ಪ್ರಯಾಣಿಸಲು ಯುಎಇ ಮತ್ತು ಇಸ್ರೇಲ್ ಒಪ್ಪಿಕೊಂಡಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ. ಮೊದಲ...

ಮುಂದೆ ಓದಿ