Saturday, 4th January 2025

UCO Bank Recruitment 2025

UCO Bank Recruitment 2025: ಯುನೈಟೆಡ್‌ ಕಮರ್ಷಿಯಲ್‌ ಬ್ಯಾಂಕ್‌ನಲ್ಲಿದೆ ವಿವಿಧ ಹುದ್ದೆ; ಹೀಗೆ ಅರ್ಜಿ ಸಲ್ಲಿಸಿ

UCO Bank Recruitment 2025: ಯುನೈಟೆಡ್‌ ಕಮರ್ಷಿಯಲ್‌ ಬ್ಯಾಂಕ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 68 ಸ್ಪೆಷಲಿಸ್ಟ್‌ ಆಫೀಸರ್‌ ಹುದ್ದೆ ಖಾಲಿ ಇದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದೆ. ಕೊನೆಯ ದಿನ 2025ರ ಜ. 20.

ಮುಂದೆ ಓದಿ