ನವದೆಹಲಿ: ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಉಗಾಂಡಾ ಮತ್ತು ಮೊಜಾಂಬಿಕ್‌ಗೆ ಏಪ್ರಿಲ್ 10-12 ರವರೆಗೆ ಭೇಟಿ ನೀಡಲಿದ್ದಾರೆ. ಉಭಯ ದೇಶಗಳ ಜತೆಗಿನ ಭಾರತದ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಉದ್ದೇಶ ಹೊಂದಿ ದ್ದಾರೆ. ಈ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವಾ ಲಯ ಮಾಹಿತಿ ನೀಡಿದೆ. ಮೊದಲು ಉಗಾಂಡಾಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಉಗಾಂಡಾದ ಜನರಲ್ ಜೆಜೆ ಒಡೊಂಗೊ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸುವ ನಿರೀಕ್ಷೆ ಯಿದೆ. ದೇಶದ ನಾಯಕತ್ವವನ್ನು ಕರೆದು ಇತರ […]
ಉಗಾಂಡಾ: ನಗರದಲ್ಲಿ ಎಬೋಲಾ ವೈರಸ್ನ ಸುಡಾನ್ ಪ್ರಭೇದದ ಹರಡು ವಿಕೆಯ ನಡುವೆ ಒಂದು ಸಾವು ಸೇರಿದಂತೆ ಏಳು ಪ್ರಕರಣಗಳು ದೃಢಪಟ್ಟಿವೆ. ಸಾಂಕ್ರಾಮಿಕ ರೋಗ ದೃಢಪಟ್ಟ ಮೊದಲು ಎಬೋಲಾದಿಂದ...
ಉಗಾಂಡ : ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ ತಂಡ ಉಳಿದುಕೊಂಡಿರುವ ಹೋಟೆಲ್ ಸಮೀಪವೇ ತಡರಾತ್ರಿ ಎರಡು ಬಾಂಬ್ ಸ್ಫೋಟ ಸಂಭವಿಸಿದೆ. ಇಂಟರ್ನ್ಯಾಷನಲ್ ಪ್ಯಾರಾ ಬ್ಯಾಡ್ಮಿಂಟನ್ 2021 ಟೂರ್ನಿಯಲ್ಲಿ ಪಾಲ್ಗೊಳ್ಳಲು...