ಮೋಕ್ಷಿತಾ ಸಿಕ್ಕ-ಸಿಕ್ಕವರ ಮೇಲೆ ವಿನಾಕಾರಣ ಕೋಪ ಮಾಡಿಕೊಳ್ಳುತ್ತಿದ್ದಾರೆ. ಮೋಕ್ಷಿತಾ ಅವರು ಮನೆಯೊಳಗೆ ಹೆಚ್ಚಾಗಿ ಉಗ್ರಂ ಮಂಜು ಮತ್ತು ಗೌತಮಿ ಜೊತೆ ಇರುತ್ತಾರೆ. ಆದರೀಗ ಆಪ್ತ ಮಂಜು ಜೊತೆಗೂ ಮೋಕ್ಷಿತಾ ಕಿತ್ತಾಡಿದ್ದಾರೆ.
ಎಲ್ಲ ಸ್ಪರ್ಧಿಗಳು ಕನ್ಫೆಷನ್ ರೂಮ್ ಒಳಗೆ ತೆರಳಿ ತಮ್ಮ ಜೀವನದಲ್ಲಿ ಆದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಲು ಬಿಗ್ ಬಾಸ್...
ಮನೆಯ ಎಲ್ಲಾ ಸದಸ್ಯರು ಡೈನಿಂಗ್ ಹಾಲ್‌ನಲ್ಲಿ ಕುಳಿತು ಊಟ ಮಾಡುತ್ತಿರುತ್ತಾರೆ. ಆಗ ಗೌತಮಿ ಜಾಧವ್ ಅವರು ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಇಲ್ಲಿಂದ ಜಗಳ...