ನವದೆಹಲಿ: ಸುಮಿ ನಗರದಿಂದ 694 ಭಾರತೀಯ ವಿದ್ಯಾರ್ಥಿಗಳು ಬಸ್ ಮೂಲಕ ಪೋಲ್ಟ್ವಾಗೆ ಹೊರಟಿದ್ದಾರೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಕಳೆದ ರಾತ್ರಿ ಪರಿಶೀಲನೆ ಮಾಡಿದ್ದೇನೆ 694 ಭಾರತೀಯ ವಿದ್ಯಾರ್ಥಿಗಳು ಬಸ್ ಮೂಲಕ ನಿರ್ಗಮಿಸಿದ್ದಾರೆ ಎಂದು ಪುರಿ ಹೇಳಿದ್ದಾರೆ. ರಷ್ಯಾದ ಮತ್ತು ಉಕ್ರೇ ನಿಯನ್ ಅಧಿಕಾರಿಗಳು ಕೆಲ ನಗರಗಳಿಂದ ನಾಗರಿಕರಿಗೆ ಆಚೆ ಹೋಗಲು ‘ಮಾನವೀಯ ಕಾರಿಡಾರ್’ ಗಳನ್ನು ಸ್ಥಾಪಿಸಲು ಒಪ್ಪಿಕೊಂಡ ನಂತರ ಸ್ಥಳಾಂತ ರಿಸುವಿಕೆ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ […]
ನವದೆಹಲಿ: ಉಕ್ರೇನ್ ನಿಂದ ಹೊರಟು ಬುಡಾಪೆಸ್ಟ್ ನಲ್ಲಿ ಸಿಲುಕಿಕೊಂಡಿರುವ 6711 ಭಾರತೀಯ ವಿದ್ಯಾರ್ಥಿಗಳ ಕೊನೆಯ ತಂಡದೊಂದಿಗೆ ಇಂದು ಹಂಗೇರಿಯಿಂದ ತಾಯ್ನಾಡಿನತ್ತ ಮರಳಿದರು. ಕೇಂದ್ರ ಸಚಿವ ಹರ್ದಿಪ್ ಸಿಂಗ್...
ಕೀವ್: ರಷ್ಯಾ ಸೇನೆಯಿಂದ ಮತ್ತೆ ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಪ್ರಮುಖ ಉಕ್ರಾನಿಯನ್ ನಗರಗಳಲ್ಲಿ ಕದನ ವಿರಾಮ ನಡೆಸುವುದಾಗಿ ರಷ್ಯಾ ಘೋಷಿಸಿದೆ. ಕೀವ್, ಖಾರ್ಕೋವ್, ಸುಮಿ ಮತ್ತು...
ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರಕಾರ ಪಟ್ಟ ಪ್ರಯತ್ನ ನಿಜಕ್ಕೂ ಶ್ಲಾಘ ನೀಯ. ಈವರೆಗೂ ಯುದ್ಧಭೂಮಿಯಿಂದ 15 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ....
ನವದೆಹಲಿ: ರಷ್ಯಾ ಕಡೆಯಿಂದ ಹೆಚ್ಚುತ್ತಿರುವ ಆಕ್ರಮಣದ ನಡುವೆ ವಿವಿಧ ದೇಶಗಳು ಮಾಸ್ಕೋ ಮೇಲೆ ನಿರ್ಬಂಧ ಹೇರುತ್ತಿವೆ. ಕೇರಳದ ಕೆಫೆಯೊಂದು ರಷ್ಯಾದ ಸಲಾಡ್ ಅನ್ನು ಮೆನು ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಘೋಷಿಸಿದೆ....
ನವದೆಹಲಿ: ಉಕ್ರೇನ್ ನಿಂದ ಭಾರತೀಯರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರುವ ಕಾರ್ಯ ಭರದಿಂದ ಸಾಗಿದ್ದು, ಭಾನುವಾರ 210 ಭಾರತೀಯ ರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಬುಚಾರೆಸ್ಟ್ ನಿಂದ 210 ಭಾರತೀಯರನ್ನು...
ಕ್ಯಾಲಿಫೋರ್ನಿಯಾ: ಹಣಕಾಸು ಸೇವೆ ಒದಗಿಸುತ್ತಿರುವ ವೀಸಾ ಮತ್ತು ಮಾಸ್ಟರ್ಕಾರ್ಡ್ ಕಂಪನಿಗಳು ರಷ್ಯಾ ಬ್ಯಾಂಕ್ಗಳಿಗೆ ನೀಡುತ್ತಿದ್ದ ಸೇವೆಯನ್ನು ರದ್ದುಪಡಿಸಿವೆ. ಪುಮಾ ಸಹ ರಷ್ಯಾದಲ್ಲಿದ್ದ ಮಳಿಗೆ ಗಳನ್ನು ಮುಚ್ಚಲು ನಿರ್ಧರಿಸಿದೆ...
ಕೀವ್ : ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಇನ್ನೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದ್ದು, ಸದ್ಯ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಕೀವ್ ನಿಂದ...
ನವದೆಹಲಿ : ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ಭಾರತೀಯ ವಿದ್ಯಾರ್ಥಿಗಳಿಗೆ ಆಪರೇಷನ್ ಗಂಗಾ ಕಾರ್ಯಾಚರಣೆ ಅಡಿಯಲ್ಲಿ ನೆರವಾಗಲು ರೈಲ್ವೆ ಇಲಾಖೆ ವಿಶೇಷ ಸೌಲಭ್ಯ ಆರಂಭಿಸಿದೆ. ಉಕ್ರೇನ್ ನಿಂದ ಭಾರತಕ್ಕೆ...
ನವದೆಹಲಿ: ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರುವ ಸಂದರ್ಭದಲ್ಲಿ, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕೆಲಸದಲ್ಲಿ ವಿದೇಶಾಂಗ ಸಚಿವಾಲಯ ನಿರತವಾಗಿದೆ. ತನ್ನ ಆಪರೇಷನ್...