ಕೋಲ್ಕತ್ತಾ: ಡಿಸೆಂಬರ್ 2023ರ ಒಳಗಾಗಿ ಭಾರತದ ಮೊದಲ ನಿರೋಳಗಿನ ಮೆಟ್ರೋ ಸೇವೆ ಪೂರ್ವ-ಪಶ್ಚಿಮ ಕಾರಿಡಾರ್ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೂಗ್ಲಿ ನದಿಯ ಮೂಲಕ ಹಾದು ಹೋಗುವ ನೀರೊಳಗಿನ ಮೆಟ್ರೋ ಸೇವೆಯು ಕೋಲ್ಕತ್ತಾ ಮತ್ತು ಹೌರಾ ನಗರಗಳನ್ನು ಸಂಪರ್ಕಿಸುತ್ತದೆ. ಈ ಯೋಜನೆಯ ಮೂಲಕ ದೇಶದ ಮೊದಲ ಮೆಟ್ರೋ ರೈಲು ಸೇವೆ ಪಡೆದುಕೊಂಡ ಕೋಲ್ಕತ್ತಾ ನಗರಕ್ಕೆ ಈಗ ದೇಶದಲ್ಲಿಯೇ ಮೊದಲ ನೀರೋಳಗಿನ ಮೆಟ್ರೋ ಸೇವೆ ಪಡೆದ ನಗರ ಎಂಬ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದೆ. ನಿರೋಳಗಿನ ಮೆಟ್ರೋ ಸೇವೆಯ ಕಾಮಗಾರಿಯ ಮುಕ್ತಾಯವಾಗುವ […]