Saturday, 23rd November 2024

ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿಯಾಗಿ ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್ ಆಯ್ಕೆ

ವಾಷಿಂಗ್ಟನ್‌: ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್‌ ಅವರನ್ನು ವಿಶ್ವಸಂಸ್ಥೆಯ ಮುಂದಿನ ಅಮೆರಿಕದ ರಾಯಭಾರಿಯಾಗಿ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶಿಸಿದ್ದು, ಅಮೆರಿಕದ ಸೆನೆಟ್‌ ದೃಢಪಡಿಸಿದೆ. ನೂರು ಸದಸ್ಯರ ಸೆನೆಟ್ ಥಾಮಸ್-ಗ್ರೀನ್‌ಫೀಲ್ಡ್ ಅವರನ್ನು 78 ರಿಂದ 20 ಮತಗಳಿಂದ ಬೆಂಬಲಿಸಿ ವಿಶ್ವ ಸಂಸ್ಥೆಯಲ್ಲಿ ಅಮೆರಿ ಕದ ಪ್ರತಿನಿಧಿಯಾಗಿ ಮತ್ತು ಬೈಡನ್ ಸಂಪುಟ ಸದಸ್ಯರಾಗಿ ಆಯ್ಕೆ ಮಾಡಿತು. ಥಾಮಸ್‌ ಕಳೆದ 35 ವರ್ಷಗಳಿಂದ ನಾಲ್ಕು ಖಂಡಗಳೊಂದಿಗೆ ವಿದೇಶಾಂಗ ಸೇವೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ‘ಥಾಮಸ್‌ – ಗ್ರೀನ್‌ಫೀಲ್ಡ್‌ ಒಬ್ಬ ಅನುಭವಿ ರಾಜತಾಂತ್ರಿಕ ಅಧಿಕಾರಿ. ಅಮೆರಿಕನ್ ಮೌಲ್ಯಗಳ ಬಗ್ಗೆ […]

ಮುಂದೆ ಓದಿ

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅರೋರಾ ಆಕಾಂಕ್ಷಾ ಉಮೇದುವಾರಿಕೆ

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಲೆಕ್ಕಪತ್ರ ಪರಿಶೋಧನಾ ಸಂಯೋಜಕಿ ಅರೋರಾ ಆಕಾಂಕ್ಷಾ(34), ವಿಶ್ವದ ಅತ್ಯುನ್ನತ ರಾಜತಾಂತ್ರಿಕ ಹುದ್ದೆಯಾದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿರುವುದಾಗಿ ಘೋಷಿಸಿ ದ್ದಾರೆ. ಈ...

ಮುಂದೆ ಓದಿ

ಚೀನಾದ ಸ್ಥಾನಿಕ ಸಂಯೋಜಕರಾಗಿ ಭಾರತದ ಸಿದ್ಧಾರ್ಥ್‌ ಚಟರ್ಜಿ ನೇಮಕ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಚೀನಾದ ಸ್ಥಾನಿಕ ಸಂಯೋಜಕರಾಗಿ ಹಿರಿಯ ಅಧಿಕಾರಿ ಭಾರತದ ಸಿದ್ಧಾರ್ಥ್‌ ಚಟರ್ಜಿ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ನೇಮಿಸಿದ್ದಾರೆ. ಸ್ಥಾನಿಕ ಸಂಯೋಜಕರು, ದೇಶದ...

ಮುಂದೆ ಓದಿ