ನವದೆಹಲಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಎಚ್ಡಿ ಐಚ್ಛಿಕವಾಗಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ, ಯುಜಿಸಿ ಪರಿಷ್ಕೃತ ನೇಮಕಾತಿ ಮಾರ್ಗ ಸೂಚಿಗಳನ್ನು ಹೊರಡಿಸಿದೆ. “ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಳ್ಳಲು Ph.D ಅರ್ಹತೆ 01 ಜುಲೈ 2023 ರಿಂದ ಐಚ್ಛಿಕವಾಗಿರುತ್ತದೆ. ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿಗೆ ನೆಟ್ / ಎಸ್ಇಟಿ / ಎಸ್ಎಲ್ಇಟಿ ಕನಿಷ್ಠ ಮಾನ ದಂಡವಾ ಗಿರುತ್ತದೆ ಎಂದು ಯುಜಿಸಿ ಟ್ವೀಟ್ ಮಾಡಿದೆ. ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಇತರ ಶೈಕ್ಷಣಿಕ […]