ನವದೆಹಲಿ : ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಲಿಖಿತ ಪರೀಕ್ಷೆಯ ಫಲಿತಾಂಶವನ್ನ ಪ್ರಕಟಿಸ ಲಾಗಿದ್ದು, ಯುಪಿಎಸ್‍ಸಿ ತನ್ನ ವೆಬ್ಸೈಟ್’ನಲ್ಲಿ ಇದನ್ನ ಪ್ರಕಟಿಸಿದೆ. ಯುಪಿಎಸ್ಸಿ ಸಿಡಿಎಸ್ 1 ಪರೀಕ್ಷೆಯನ್ನ ಏಪ್ರಿಲ್ 16, 2023 ರಂದು ನಡೆಸಲಾಗಿತ್ತು. ಐಎಂಎ (ಇಂಡಿಯನ್ ಮಿಲಿಟರಿ ಅಕಾಡೆಮಿ), ಐಎನ್‌ಎ (ಇಂಡಿಯನ್ ನೇವಲ್ ಅಕಾ ಡೆಮಿ), ಎಎಫ್‌ಎ (ಏರ್ ಫೋರ್ಸ್ ಅಕಾಡೆಮಿ) ಮತ್ತು ಒಟಿಎ (ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ) ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ಅಕಾಡೆಮಿಗಳಲ್ಲಿ 341 ಅಭ್ಯರ್ಥಿಗಳನ್ನು ನೇಮಕ ಮಾಡಲು ಯುಪಿಎಸ್ಸಿ ಸಿಡಿಎಸ್ 1 ಪರೀಕ್ಷೆಯನ್ನು […]