Thursday, 26th December 2024

ಅಮೆರಿಕದ ಮಾಜಿ ಪ್ರಥಮ ಮಹಿಳೆ ರೋಸಲಿನ್ ಕಾರ್ಟರ್ ಇನ್ನಿಲ್ಲ

ವಾಷಿಂಗ್ಟನ್: ಅಮೆರಿಕದ ಮಾಜಿ ಪ್ರಥಮ ಮಹಿಳೆ ಹಾಗೂ ಮಾನಸಿಕ ಆರೋಗ್ಯ ಕಾರ್ಯಕರ್ತೆ ರೋಸಲಿನ್ ಕಾರ್ಟರ್(96 ) ನಿಧನರಾಗಿದ್ದಾರೆ. ರೊಸಾಲಿನ್ ಮಾನಸಿಕ ಆರೋಗ್ಯದ ಸುಧಾರಣೆಗಳಿಗಾಗಿ ದಣಿವರಿಯಿಲ್ಲದೆ ಕೆಲಸ ಮಾಡಿದರು ಮತ್ತು ಯುಎಸ್‌ ಅಧ್ಯಕ್ಷರ ಸಂಗಾತಿಯ ಪಾತ್ರವನ್ನು ವೃತ್ತಿಪರಗೊಳಿಸಿದರು. “ನಾನು ಸಾಧಿಸಿದ ಎಲ್ಲದರಲ್ಲೂ ರೊಸಾಲಿನ್ ನನ್ನ ಸಮಾನ ಪಾಲುದಾರರಾಗಿದ್ದರು” ಎಂದು ಅವರ ಪತಿ, ಮಾಜಿ ಯುಎಸ್ ಅಧ್ಯಕ್ಷ ಜಿಮ್ಮಿ ಕಾರ್ಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಟರ್ ದಂಪತಿಗಳು ಜುಲೈನಲ್ಲಿ ತಮ್ಮ 77 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ರೊಸಾಲಿನ್ ಕಾರ್ಟರ್, ಮಾನವೀಯ […]

ಮುಂದೆ ಓದಿ