ವಾಷಿಂಗ್ಟನ್ : ಯುಎಸ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕೇತಾಂಜಿ ಬ್ರೌನ್ ಜಾಕ್ಸನ್ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಸುಪ್ರೀ ಕೋರ್ಟ್ನಲ್ಲಿ ಸೇವೆ ಸಲ್ಲಿಸಿದ ಮೊದಲ ಕಪ್ಪು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜಸ್ಟಿಸ್ ಜಾಕ್ಸನ್ ( 51) ಏಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸ್ಥಾನಕ್ಕೆ ದೃಢೀಕರಿಸಲಾಗಿತ್ತು. ಸೆನೆಟ್ ಅವರ ನಾಮ ನಿರ್ದೇಶನದಲ್ಲಿ 5 ಮತ ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ. ನ್ಯಾಯಮೂರ್ತಿ ಸ್ಟೀಫನ್ ಜಿ ಬ್ರೇಯರ್ (83) ಅವರು ಅವಧಿ ಮುಕ್ತಾಯದೊಂದಿಗೆ ಕೆಳಗಿಳಿದಿದ್ದಾರೆ. ಗುರುವಾರ ಜಸ್ಟೀಸ್ ಜಾಕ್ಸನ್ ಅವರು […]