Friday, 22nd November 2024

ಕೋವಿಡ್‌-19 ಪರಿಹಾರ ಪ್ಯಾಕೇಜ್‌ಗೆ ಅನುಮೋದನೆ ಪಡೆಯುವಲ್ಲಿ ಅಧ್ಯಕ್ಷ ಬೈಡನ್‌ ಯಶಸ್ವಿ

ವಾಷಿಂಗ್ಟನ್‌: ಸುಮಾರು 1.9 ಟ್ರಿಲಿಯನ್‌ ಡಾಲರ್‌ ಮೊತ್ತದ ಕೋವಿಡ್‌-19 ಪರಿಹಾರ ಪ್ಯಾಕೇಜ್‌ಗೆ ಅಮೆರಿಕದ ಸಂಸತ್‌ ಅನುಮೋದನೆ ನೀಡಿದೆ. 219-212 ಮತಗಳಿಂದ ಪ್ಯಾಕೇಜ್‌ಗೆ ಅನುಮೋದನೆ ಪಡೆಯುವ ಮೂಲಕ ಅಧ್ಯಕ್ಷ ಜೋ ಬೈಡನ್‌ ಗೆಲುವು ಕಂಡುಕೊಂಡರು. ಪ್ಯಾಕೇಜ್‌ ಬಹಳ ವೆಚ್ಚದಾಯಕವಾಗಿದೆ. ಶಿಕ್ಷಣಕ್ಕೆ ಕಡಿಮೆ ಅನುದಾನ ಸಿಗಲಿದೆ. ಡೆಮಾಕ್ರಟಿಕ್‌ ಸಂಸದರ ಕ್ಷೇತ್ರಗಳಿಗೆ ಉದಾರವಾಗಿ ಅನುದಾನ ನೀಡುವ ಉದ್ದೇಶದಿಂದ ಪ್ಯಾಕೇಜ್‌ ರೂಪಿಸಲಾಗಿದೆ’ ಎಂದು ರಿಪಬ್ಲಿಕನ್‌ ಪಕ್ಷದ ಕೆಲವು ಸಂಸದರು ಟೀಕಿಸಿದ್ದಾರೆ. ಕನಿಷ್ಠ ವೇತನ ಹೆಚ್ಚಳ ಅಂಶವನ್ನು ಈ ಪ್ಯಾಕೇಜ್‌ನಿಂದ ಕೈಬಿಡಬೇಕು ಎಂಬ ಬೇಡಿಕೆಗೆ ಮಣಿದ […]

ಮುಂದೆ ಓದಿ

ನಾಸಾ ಸಂಸ್ಥೆಯ ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭವ್ಯಾ ಲಾಲ್ ನೇಮಕ

ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಸಂಸ್ಥೆಯು ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭಾರತ ಮೂಲದ ಭವ್ಯಾ ಲಾಲ್ ರನ್ನು ನೇಮಿಸಿದೆ. ನಾಸಾದ ಹಂಗಾಮಿ...

ಮುಂದೆ ಓದಿ

ಯುಎಸ್‌ ಸಂಸತ್‌ ಕಾರ್ಯದರ್ಶಿಗಳಾದ ಬೆಟ್ಸಿ ಡಿವೊಸ್, ಎಲೈನ್ ಚಾವೊ ರಾಜೀನಾಮೆ

ವಾಷಿಂಗ್ಟನ್‌: ಅಮೆರಿಕದ ಶಿಕ್ಷಣ ಕಾರ್ಯದರ್ಶಿ ಬೆಟ್ಸಿ ಡಿವೊಸ್ ಮತ್ತು ಸಾರಿಗೆ ಕಾರ್ಯದರ್ಶಿ ಎಲೈನ್ ಚಾವೊ ತಮ್ಮ ಸ್ಥಾನ ಗಳಿಗೆ ರಾಜೀನಾಮೆ ನೀಡಿದ್ದಾರೆ. ‘ಸಂಸತ್‌ ಭವನದ ಮೇಲಿನ ದಾಳಿ...

ಮುಂದೆ ಓದಿ

ಸಿಐಸಿ ಸಮಿತಿಯ ಡೆಮಾಕ್ರಟಿಕ್‌ ಉಪಾಧ್ಯಕ್ಷರಾಗಿ ಸಂಸದ ರೋ ಖನ್ನಾ ನಾಮನಿರ್ದೇಶನ

ವಾಷಿಂಗ್ಟನ್‌: ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಸಿಲಿಕಾನ್‌ವ್ಯಾಲಿಯನ್ನು ಪ್ರತಿನಿಧಿಸುವ ಭಾರತೀಯ- ಅಮೆರಿಕನ್‌ ಸಂಸದ ರೋ ಖನ್ನಾ ಅವರನ್ನು ಸಿಐಸಿ ಸಮಿತಿಯ ಡೆಮಾಕ್ರಟಿಕ್‌ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ. 1994ರಲ್ಲಿ...

ಮುಂದೆ ಓದಿ

ಅಮೆರಿಕದ ಸಂಸತ್ತಿನ ಸಿಪಿಸಿ ಅಧ್ಯಕ್ಷರಾಗಿ ಪ್ರಮೀಳಾ ಜಯಪಾಲ್ ಆಯ್ಕೆ

ವಾಷಿಂಗ್ಟನ್‌: ಭಾರತೀಯ – ಅಮೆರಿಕನ್‌ ಸಂಸದೆ ಪ್ರಮೀಳಾ ಜಯಪಾಲ್ ಅವರು, ಅಮೆರಿಕದ ಸಂಸತ್ತಿನ ಸಿಪಿಸಿ (ಕಾಂಗ್ರೆಸ್ಸ ನಲ್‌ ಪ್ರೊಗ್ರೆಸ್ಸಿವ್ ಕಾಕಸ್‌) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ‘ಮಹತ್ವದ ಸಂದರ್ಭದಲ್ಲಿ ಸಮಿತಿ ಮುನ್ನಡೆಸಲು...

ಮುಂದೆ ಓದಿ