Friday, 22nd November 2024

2024ರ ಅಮೆರಿಕ ಅಧ್ಯಕ್ಷ ಚುನಾವಣೆ: ಸಮೀಕ್ಷೆಯಲ್ಲಿ ಟ್ರಂಪ್‌ ಮುನ್ನಡೆ

ವಾಷಿಂಗ್ಟನ್‌: 2024ರ ಅಮೆರಿಕ ಅಧ್ಯಕ್ಷ ಚುನಾವಣೆಯ ಸ್ಪರ್ಧೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರು, ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗಿಂತ 10 ಅಂಕಗಳಷ್ಟು ಹಿಂದೆ ಇದ್ದಾರೆ ಎಂದು ಎಬಿಸಿ ನ್ಯೂಸ್ ಚಾನಲ್ ನಡೆಸಿದ ಸಮೀಕ್ಷೆ ಹೇಳಿದೆ. ‘ನೇರಾ ನೇರ ಹಣಾಹಣಿಯಲ್ಲಿ ಟ್ರಂ‍ಪ್ ಹಾಗೂ ಬೈಡನ್‌ ಕ್ರಮವಾಗಿ 51-42 ಅಂಕ ಗಳಿಸಿ ದ್ದಾರೆ. ಜತೆಗೆ ಇತರೆ ರಿಪಬ್ಲಿಕನ್‌ ಸ್ಪರ್ಧಿಗಳಿಗಿಂತಲೂ ಟ್ರಂಪ್‌ ಮುನ್ನಡೆ ಕಾಯ್ದುಕೊಂಡಿ ದ್ದಾರೆ. ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆ‌ಗೆ ಸ್ಪರ್ಧಾಕಾಂಕ್ಷಿಗಳಾಗಿರುವ ಭಾರತೀಯ ಮೂಲದ, ದಕ್ಷಿಣ ಕರೊಲಿನಾದ […]

ಮುಂದೆ ಓದಿ

ಜೋ ಬೈಡನ್ ಅನಾರೋಗ್ಯ: ಹಂಗಾಮಿ ಅಧ್ಯಕ್ಷೆಯಾಗಿ ಕಮಲಾ

ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೊಲೊನೋಸ್ಕೋಪಿಗಾಗಿ ಅರಿವಳಿಕೆಗೆ ಒಳಗಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷೀಯ ಅಧಿಕಾರ ವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ವರ್ಗಾಯಿಸಲಾಗುವುದು ಎಂದು ಶ್ವೇತಭವನವು...

ಮುಂದೆ ಓದಿ

ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಆಸ್ಪತ್ರೆಗೆ ದಾಖಲು

ವಾಷಿಂಗ್ಟನ್‌: ಅನಾರೋಗ್ಯದ ಕಾರಣ, ಅಮೆರಿಕ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರು ದಕ್ಷಿಣ ಕ್ಯಾಲಿಫೋರ್ನಿಯಾದ ಇರ್ವಿನ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ ಸಂಜೆ ಕ್ಲಿಂಟನ್‌ ಅವರು ಯುಸಿಐ ವೈದ್ಯಕೀಯ...

ಮುಂದೆ ಓದಿ

ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ರಮ್ಸ್‌ಫೆಲ್ಡ್ ನಿಧನ

ವಾಷಿಂಗ್ಟನ್: ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ರಮ್ಸ್‌ಫೆಲ್ಡ್ (88) ನಿಧನರಾಗಿದ್ದಾರೆ. ಅವರು ಎರಡು ಬಾರಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಯಾಗಿದ್ದರು. ರಕ್ತ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂದು...

ಮುಂದೆ ಓದಿ

ನಾಸಾ ಸಂಸ್ಥೆಯ ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭವ್ಯಾ ಲಾಲ್ ನೇಮಕ

ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಸಂಸ್ಥೆಯು ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭಾರತ ಮೂಲದ ಭವ್ಯಾ ಲಾಲ್ ರನ್ನು ನೇಮಿಸಿದೆ. ನಾಸಾದ ಹಂಗಾಮಿ...

ಮುಂದೆ ಓದಿ

ವಿದೇಶಾಂಗ ವ್ಯವಹಾರ ಉಪ ಸಮಿತಿಗೆ ಅಧ್ಯಕ್ಷರಾಗಿ ಸಂಸದ ಡಾ.ಅಮಿ ಬೆರಾ ಪುನರಾಯ್ಕೆ

ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಸಂಸದ ಡಾ.ಅಮಿ ಬೆರಾ ಅವರು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಉಪ ಸಮಿತಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಸಂಸತ್ತಿನ ಈ ಉಪಸಮಿತಿ ಏಷ್ಯಾ, ಫೆಸಿಫಿಕ್ ಮತ್ತು ಮಧ್ಯ...

ಮುಂದೆ ಓದಿ

ಡಿ.ಎಫ್‌.ಸಿ ಉಸ್ತುವಾರಿ ಮುಖ್ಯಸ್ಥರಾಗಿ ದೇವ್ ಜಗದೇಶನ್‌ ನೇಮಕ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ನರಾದ ದೇವ್ ಜಗದೇಶನ್‌ ಅವರನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮದ (ಡಿ.ಎಫ್‌.ಸಿ) ಉಸ್ತುವಾರಿ ಮುಖ್ಯಸ್ಥರಾಗಿ ಅಧ್ಯಕ್ಷ ಜೋ ಬೈಡನ್ ನೇಮಕ ಮಾಡಿದ್ದಾರೆ. ಜಗದೇಶನ್...

ಮುಂದೆ ಓದಿ

ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ತೃತೀಯ ಲಿಂಗಿ ನಾಮನಿರ್ದೇಶನ

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಪೆನ್ಸಿಲ್ವೇನಿಯಾದ ಆರೋಗ್ಯ ಇಲಾಖೆ ಉನ್ನತಾ ಧಿಕಾರಿ ರಾಚೆಲ್ ಲೆವೈನ್ ಅವರನ್ನು ಮುಂದಿನ ಅಮೆರಿಕ ಆರೋಗ್ಯ...

ಮುಂದೆ ಓದಿ

ನೂತನ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್’ರನ್ನು ಅಭಿನಂದಿಸಿದ ಮೋದಿ

ನವದೆಹಲಿ: ಬುಧವಾರ ಅಮೆರಿಕದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಟ್ವೀಟ್‌ಗಳ...

ಮುಂದೆ ಓದಿ

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್, ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪದಗ್ರಹಣ

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ-ಬೈಡೆನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಿದರು. ಯುಎಸ್ ಕ್ಯಾಪಿಟಲ್ ನಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಹಾಗೂ ಭದ್ರತೆಯ ನಡುವೆ ನಡೆದ ಸಮಾರಂಭದಲ್ಲಿ...

ಮುಂದೆ ಓದಿ