Friday, 22nd November 2024

ಆಗ್ರಾದ ಮೊಘಲ್ ರಸ್ತೆ ಮರುನಾಮಕರಣ

ಆಗ್ರಾ: ಇದೀಗ ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜ ಅಗ್ರಸೇನ್ ಮಾರ್ಗ್ ಎಂದು ಮರುನಾಮಕರಣ ಮಾಡಲಾಗಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಹೆಸರು ಬದಲಾವಣೆಯ ಟ್ರೆಂಡ್ ಮುಂದುವರೆದಿದೆ. ಮುಂದಿನ ಪೀಳಿಗೆಗಳು ಮಹನೀಯರ ವ್ಯಕ್ತಿತ್ವಗಳಿಂದ ಪ್ರೇರಿತರಾಗಬೇಕು ಎಂದ ಆಗ್ರಾದ ಮೇಯರ್‌ ನವೀನ್ ಜೈನ್, “ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜಾ ಅಗ್ರಸೇನ್ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ. ಅವರಿಗೆ ಕಮಲಾ ನಗರ, ಗಾಂಧಿನಗರ, ವಿಜಯನಗರ ಕಾಲೋನಿ, ಆಗ್ರಾ ನವ ವಲಯ, ಬಾಲ್ಕೇಶ್ವರ ಪ್ರದೇಶಗಳಲ್ಲಿ ಸಹಸ್ರಾರು ಅನುಯಾಯಿಗಳಿದ್ದಾರೆ. ರಸ್ತೆಯ ಮರುನಾಮಕರಣದ ಸಂದರ್ಭದಲ್ಲಿ ಇಲ್ಲಿಗೆ […]

ಮುಂದೆ ಓದಿ

ನ.25ರಂದು ನೋಯ್ಡಾ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಶಂಕುಸ್ಥಾಪನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ, ನ.25ರಂದು ಉತ್ತರ ಪ್ರದೇಶದ ಜೇವರ್‌ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮೂಲಕ ಉತ್ತರ ಪ್ರದೇಶವು ಐದು ಅಂತರರಾಷ್ಟ್ರೀಯ...

ಮುಂದೆ ಓದಿ

403 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಸ್ಥಾನಗಳಲ್ಲಿ ಸ್ಪರ್ಧೆ: ಎಐಎಂಐಎಂ ಘೋಷಣೆ

ಲಕ್ನೋ: ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್, (ಎಐಎಂಐಎಂ)ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳ ಪೈಕಿ 100 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದೆ. ಎಲ್ಲಾ ಪಕ್ಷಗಳು ಸಿದ್ಧತೆ ಮಾಡುತ್ತಿದೆ. ಮೈತ್ರಿ...

ಮುಂದೆ ಓದಿ

ಪಬ್ಜಿ ಹಾವಳಿ: ಬಾಲಕರು ಗೂಡ್ಸ್ ರೈಲಿಗೆ ಸಿಲುಕಿ ಸಾವು

ಮಥುರಾ: ಮಥುರಾದ ಲಕ್ಷ್ಮಿ ನಗರದಲ್ಲಿನ ಮಥುರಾ-ಕಾಸ್‌ಗಂಜ್ ಸಿಂಗಲ್ ಟ್ರ್ಯಾಕ್‌ನಲ್ಲಿ ಇಬ್ಬರು ಬಾಲಕರು ಗೂಡ್ಸ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಹುಡುಗರು ಪಬ್ಜಿ ಆಡುವುದರಲ್ಲಿ ಮಗ್ನರಾಗಿದ್ದರು. ಆಟವಾಡುತ್ತಾ ರೈಲು ಹಳಿ...

ಮುಂದೆ ಓದಿ

ನೋಯ್ಡಾದಲ್ಲಿ ಅಗ್ನಿ ಅವಘಡ: 12 ಅಂಗಡಿಗಳು, 16 ಫ್ಲಾಟ್‌ಗಳು ಆಹುತಿ

ನೋಯ್ಡಾ: ನೋಯ್ಡಾದಲ್ಲಿ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿ, 12 ಅಂಗಡಿಗಳು ಮತ್ತು 16 ಫ್ಲಾಟ್‌ಗಳು ಆಹುತಿ ಯಾಗಿವೆ. ಗಾರ್ಡೇನಿಯಾ ಗಾಲ್ಫ್ ಸಿಟಿಯ ನೋಯ್ಡಾ ಸೆಕ್ಟರ್ 75ರ ಶಾಪಿಂಗ್...

ಮುಂದೆ ಓದಿ

ಪ್ರತಿನಿತ್ಯ ಯಾವ ಸಂಕಷ್ಟ ಎದುರಿಸಬೇಕೆಂಬುದು ಮಹಿಳೆಯರಿಗೆ ಮಾತ್ರ ಗೊತ್ತು: ಪ್ರಿಯಾಂಕಾ ತರಾಟೆ

ನವದೆಹಲಿ: ಉತ್ತರ ಪ್ರದೇಶದ ಮಹಿಳೆಯರು ಆಭರಣ ಧರಿಸಿ ಮಧ್ಯರಾತ್ರಿ ಎಲ್ಲಿಗೆ ಬೇಕಾದರೂ ತೆರಳಬಹುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ...

ಮುಂದೆ ಓದಿ

ಲಖಿಂಪುರಖೇರಿ ಪ್ರಕರಣದ ತನಿಖೆ ನಿರೀಕ್ಷಿಸಿದಂತೆ ನಡೆಯುತ್ತಿಲ್ಲ: ಸುಪ್ರೀಂ ಗರಂ

ನವದೆಹಲಿ: ಉತ್ತರಪ್ರದೇಶದ ಲಖಿಂಪುರಖೇರಿ ಹಿಂಸಾಚಾರ ಘಟನೆಯಲ್ಲಿನ ರೈತರ ಹತ್ಯೆ ತನಿಖೆ ನಿರೀಕ್ಷಿಸಿದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಪ್ರಕರಣದ ಮೇಲ್ವಿಚಾರಣೆ...

ಮುಂದೆ ಓದಿ

ಪಕ್ಷ ಬಯಸಿದರೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ: ಯೋಗಿ ಆದಿತ್ಯನಾಥ್

ಲಕ್ನೋ : ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷ ಬಯಸಿದರೆ ಸ್ಪರ್ಧೆ ಮಾಡುತ್ತೇನೆ ಎಂದು ಉತ್ತರಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ನಾನು ಹಿಂದೆಯೂ ಚುನಾವಣೆಗೆ ಸ್ಪರ್ಧಿಸಿದ್ದೆ,...

ಮುಂದೆ ಓದಿ

ಉ.ಪ್ರದೇಶ ವಿಧಾನಸಭಾ ಚುನಾವಣೆ: ಸ್ಪರ್ಧೆಯಿಂದ ಹಿಂದೆ ಸರಿದ ಅಖಿಲೇಶ್

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ. ಅಜಂಗಢದಿಂದ ಸಮಾಜವಾದಿ ಪಕ್ಷದ ಸಂಸದ ಹಾಗೂ ಪಕ್ಷದ...

ಮುಂದೆ ಓದಿ

ವಿದ್ಯುತ್ ಬಿಲ್‌ಗಳ ಮೂಲಕ ಜನಸಾಮಾನ್ಯರ ಲೂಟಿ: ಪ್ರಿಯಾಂಕಾ ಆರೋಪ

ಲಕ್ನೋ: ವಿದ್ಯುತ್ ಬಿಲ್‌ಗಳ ಮೂಲಕ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಲೂಟಿ ಹೊಡೆ ಯುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ...

ಮುಂದೆ ಓದಿ