Sunday, 3rd July 2022

ಉಪಚುನಾವಣೆ ಮತಎಣಿಕೆ: ಅಜಂಗಢ, ರಾಂಪುರದಲ್ಲಿ ಮುನ್ನಡೆ

ಲಕ್ನೋ : ಉತ್ತರ ಪ್ರದೇಶ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಜಂಗಢ ಮತ್ತು ರಾಂಪುರ ಎರಡರಲ್ಲೂ ಮುನ್ನಡೆ ಸಾಧಿಸಿದೆ. ಅಜಂಗಢದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ “ನಿರಾಹುವಾ” 3,529 ಮತಗಳಿಂದ ಮುನ್ನಡೆ ಸಾಧಿಸಿದ್ದು,, ಎಸ್‌ಪಿ ಅಭ್ಯರ್ಥಿ ಧರ್ಮೇಂದ್ರ ಯಾದವ್‌ಗಿಂತ ಮುಂದಿದ್ದಾರೆ. ಮುಸ್ಲಿಂ ಪ್ರಾಬಲ್ಯದ ರಾಮ್‌ಪುರದಲ್ಲಿ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ, ಅಲ್ಲಿ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಸಿಂಗ್ ಲೋಧಿ ಎಸ್‌ಪಿಯ ಅಸಿಂ ರಾಜಾ ಗಿಂತ 6,660 ಮತಗಳ ಮುನ್ನಡೆ ಸಾಧಿಸಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಕಡಿಮೆ ಮತದಾನದ […]

ಮುಂದೆ ಓದಿ

ನಕಲಿ ದಾಖಲೆ: 2,494 ಶಿಕ್ಷಕರಿಗೆ ಗೇಟ್‌ ಪಾಸ್

ಲಖನೌ: ಉತ್ತರ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ 2,494 ಶಿಕ್ಷಕರು ನಕಲಿ ದಾಖಲೆಗಳನ್ನು ನೀಡಿ ನೇಮಕವಾಗಿರುವ ಸಂಗತಿ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ಮತ್ತು ವಿಶೇಷ ಕಾರ್ಯ...

ಮುಂದೆ ಓದಿ

ವಾಹನ ಪಲ್ಟಿ: 10 ಯಾತ್ರಾರ್ಥಿಗಳ ಸಾವು, ಏಳು ಮಂದಿಗೆ ಗಾಯ

ಪಿಲಿಭಿತ್: ಉತ್ತರ ಪ್ರದೇಶದ ಗಜ್‌ರೌಲಾ ಪ್ರದೇಶದಲ್ಲಿ ವಾಹನ ಪಲ್ಟಿಯಾಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 10 ಯಾತ್ರಾರ್ಥಿಗಳು ಮೃತಪಟ್ಟಿದ್ದು, ಏಳು...

ಮುಂದೆ ಓದಿ

ಅಗ್ನಿಪಥ್​​ ಯೋಜನೆಗೆ ವಿರೋಧ: 200 ರೈಲು ಪ್ರಯಾಣ ರದ್ದು, ರೈಲ್ವೆಗೆ ನಷ್ಟ

ನವದೆಹಲಿ: ಅಗ್ನಿಪಥ್​​ ಯೋಜನೆ ವಿರುದ್ಧ ದೇಶದ ವಿವಿದೆಡೆ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿದ್ದು, ರೈಲುಗಳಿಗೆ ಬೆಂಕಿ, ಆಸ್ತಿ ಹಾನಿ ಸಂಭವಿಸಿದೆ. ಇದರಿಂದ ಸಾಕಷ್ಟ ನಷ್ಟ ಸಂಭವಿಸಿದೆ. ಇದುವರೆಗೆ 200...

ಮುಂದೆ ಓದಿ

ಮಸೀದಿ ಸಂಕೀರ್ಣದ ವೀಡಿಯೊ ಸಮೀಕ್ಷೆ: ನ್ಯಾಯಾಧೀಶರಿಗೆ ಬೆದರಿಕೆ ಪತ್ರ

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೊ ಸಮೀಕ್ಷೆಗೆ ಆದೇಶಿಸಿದ ನ್ಯಾಯಾ ಧೀಶರಿಗೆ ಬೆದರಿಕೆ ಪತ್ರ ಬಂದಿದೆ. ವಾರಣಾಸಿಯ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು...

ಮುಂದೆ ಓದಿ

ಪಬ್‌ ಜಿ ಆಡದಂತೆ ತಡೆದ ತಾಯಿಯನ್ನೇ ಕೊಂದ ಪುತ್ರ

ಲಖನೌ: ಆನ್‌ಲೈನ್ ಗೇಮ್ ಪಬ್‌ ಜಿ ಆಡದಂತೆ ತಡೆದ ತಾಯಿಯನ್ನು ಸ್ವತಃ ಪುತ್ರನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. 16 ವರ್ಷ ವಯಸ್ಸಿನ ಬಾಲಕ ಪಬ್‌ ಜಿ ಆಡುವುದನ್ನು...

ಮುಂದೆ ಓದಿ

ಬಾಯ್ಲರ್ ಸ್ಫೋಟ: ಮೃತರ ಸಂಖ್ಯೆ 13ಕ್ಕೆ ಏರಿಕೆ

ಹಾಪೂರ್: ಉತ್ತರ ಪ್ರದೇಶದ ಹಾಪೂರ್ ನಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟದಿಂದ ಮೃತಪಟ್ಟ ವರ ಸಂಖ್ಯೆ ಭಾನುವಾರ 13ಕ್ಕೆ ಏರಿಕೆಯಾಗಿದೆ. ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ದೂರು...

ಮುಂದೆ ಓದಿ

ಟ್ರಕ್‍ಗೆ ಗುದ್ದಿದ ಆಂಬುಲೆನ್ಸ್ : ಏಳು ಮಂದಿ ಸಾವು

ಲಖನೌ: ಉತ್ತರ ಪ್ರದೇಶದ ಭರೇಲಿ ಜಿಲ್ಲೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಆಂಬುಲೆನ್ಸ್ ಟ್ರಕ್‍ಗೆ ಗುದ್ದಿದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ....

ಮುಂದೆ ಓದಿ

ಬುಲಂದ್‌ಶಹರ್-ಮೀರತ್ ಹೆದ್ದಾರಿಯಲ್ಲಿ ಅಪಘಾತ: ಐವರ ಸಾವು

ಬುಲಂದ್‌ಶಹರ್: ಉತ್ತರ ಪ್ರದೇಶದ ಬುಲಂದ್‌ಶಹರ್-ಮೀರತ್ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಆರು...

ಮುಂದೆ ಓದಿ

ಮನೆಕೆಲಸದಾಕೆ ಮೇಲೆ ಡಿಜಿಟಲ್​ ರೇಪ್: ವೃದ್ದನ ಬಂಧನ

ನೋಯ್ಡಾ: ಮನೆ ಕೆಲಸದಾಕೆಯ ಮೇಲೆ 80 ವರ್ಷದ ಮಾಲೀಕ ಡಿಜಿಟಲ್ ರೇಪ್ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನೋಯ್ಡಾದಲ್ಲಿ ಮನೆಕೆಲಸದಾಕೆ ಮೇಲೆ ಕಳೆದ 7 ವರ್ಷಗಳಿಂದ...

ಮುಂದೆ ಓದಿ