Friday, 22nd November 2024

ಕೋವ್ಯಾಕ್ಸಿನ್: 5 ಕೋಟಿ ಡೋಸ್ ವ್ಯರ್ಥ

ನವದೆಹಲಿ: ವಿಶ್ವದಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಕೋವಿಡ್ ಲಸಿಕೆಯ ಮೊದಲ ಹಾಗೂ ಎರಡನೇ ಡೋಸ್ ನೀಡಿಕೆಯ ಕಾರಣ, ಸೋಂಕು ಗಣನೀಯವಾಗಿ ಇಳಿಕೆಯತ್ತ ಸಾಗುತ್ತಿದೆ. 5 ಕೋಟಿ ಡೋಸ್ ವ್ಯರ್ಥವಾಗುವ ಹಂತಕ್ಕೆ ತಲುಪಿದೆ ಎಂಬುದಾಗಿ ವರದಿಯಾಗಿದೆ. ದೇಶದಲ್ಲಿ ಬಹುತೇಕ ಜನರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಕಾರಣ ದಿಂದಾಗಿಯೇ, ಲಸಿಕೆಗೆ ಬೇಡಿಕೆ ಕುಸಿತ ಕಂಡಿದೆ. ಆದರೂ ವಾರ್ಷಿಕವಾಗಿ ಒಂದು ಬಿಲಯನ್ ಉತ್ಪಾದನೆ ಗುರಿಯೊಂದಿಗೆ ಲಸಿಕೆ ಅಭಿವೃದ್ಧಿಪಡಿಸಿದ್ದ ಭಾರತ್ ಬಯೋ ಟೆಕ್ ಕಂಪನಿಯ ಬಳಿಯಲ್ಲಿ, […]

ಮುಂದೆ ಓದಿ

ಕೋವಿಡ್ ಲಸಿಕೆ ಹಾಕಲು ಬಲವಂತ ಬೇಡ: ಸುಪ್ರೀಂ ಕೋರ್ಟ್

ನವದೆಹಲಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಯಾರನ್ನು ಬಲವಂತ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಲಸಿಕೆ ನೀತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಕೋರ್ಟ್, ಸಂಪೂರ್ಣ ನೀತಿ ಅಸಮಂಜಸ...

ಮುಂದೆ ಓದಿ

ಹುಮನಾಬಾದ್: ಲಸಿಕೆ ಪಡೆದ ಬೆನ್ನಲ್ಲೇ ಅನಾರೋಗ್ಯ

ಹುಮನಾಬಾದ್ : ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ 12ರಿಂದ 14 ವರ್ಷದ ಮಕ್ಕಳು ಲಸಿಕೆ ಪಡೆದ ನಂತರ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ. ತಾಲೂಕಿನ ಹುಡಗಿ ವಲಯದಲ್ಲಿ...

ಮುಂದೆ ಓದಿ

ಕೋವ್ಯಾಕ್ಸಿನ್​, ಕೋವಿಶೀಲ್ಡ್​​​​ ಕೋವಿಡ್ ಲಸಿಕೆಗೆ 275 ರೂ. ಶುಲ್ಕ ನಿಗದಿ

ನವದೆಹಲಿ: ಕೋವ್ಯಾಕ್ಸಿನ್​, ಕೋವಿಶೀಲ್ಡ್​​​​ ಕೋವಿಡ್ ಲಸಿಕೆಗಳಿಗೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ 275 ರೂ. ಶುಲ್ಕ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಜತೆಗೆ ಹೆಚ್ಚುವರಿ...

ಮುಂದೆ ಓದಿ

ಪೆರೇಡ್ ವೀಕ್ಷಣೆ: ಎರಡೂ ಡೋಸ್ ಪಡೆದವರಿಗೆ ಮಾತ್ರ ಪ್ರವೇಶ

ನವದೆಹಲಿ: ರಾಜಧಾನಿಯಲ್ಲಿ ಜನವರಿ 26ರಂದು ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ನಡೆಯಲಿರುವ ಪೆರೇಡ್ ವೀಕ್ಷಿಸಲು ಆಗಮಿಸುವ ಜನರು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ದಿಲ್ಲಿ ಪೊಲೀಸರು...

ಮುಂದೆ ಓದಿ

ಲಸಿಕೆ ವಿತರಣೆಯಲ್ಲಿ ಹೊಸ ದಾಖಲೆ: 1.25 ಕೋಟಿ ಡೋಸ್ ವಿತರಣೆ

ನವದೆಹಲಿ: ಕರೋನಾ ವೈರಸ್ ಲಸಿಕೆ ವಿತರಣೆಯಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಡಿ.2ರಂದು 1,25,37,82,269 ಡೋಸ್ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಕರೋನಾ ವೈರಸ್ ಲಸಿಕೆ ವಿತರಣೆ...

ಮುಂದೆ ಓದಿ

ವ್ಯಾಕ್ಸಿನೇಷನ್ ಡೇಟಾ ಸಹಾಯದಿಂದ ಆರೋಪಿ ಬಂಧನ…? ಆಗಿದ್ದಿಷ್ಟು …

ಚೆನ್ನೈ: ಕೋವಿಡ್-19 ವ್ಯಾಕ್ಸಿನೇಷನ್ ಡೇಟಾ ಸಹಾಯದಿಂದ ಚಿಟ್ ಫಂಡ್ ವಂಚನೆಯಲ್ಲಿ ಭಾಗಿಯಾಗಿ ತಲೆಮರೆಸಿ ಕೊಂಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ನಂತರ ಮಹಿಳೆಯೊಬ್ಬರು ಚಿಟ್ ಫಂಡ್...

ಮುಂದೆ ಓದಿ

ಇಂಧನ ಬೆಲೆ ಏರಿಕೆಗೂ ಕೇಂದ್ರ ‘ಶತಮಾನೋತ್ಸವ’ ಆಚರಿಸಲಿ: ಚಿದಂಬರಂ ಕಿಡಿ

ನವದೆಹಲಿ: ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರು ಕೇಂದ್ರವು ಇಂಧನ ಬೆಲೆ ಏರಿಕೆಗೆ ‘ಶತಮಾನೋತ್ಸವಗಳನ್ನು’ ಆಚರಿಸಬೇಕು ಎಂದು ಹೇಳಿದ್ದಾರೆ . ಏರುತ್ತಿರುವ ಇಂಧನ ಬೆಲೆಗಳ ಬಗ್ಗೆ...

ಮುಂದೆ ಓದಿ

ಲಸಿಕಾ ಅಭಿಯಾನದ ಯಶಸ್ಸು ದೇಶದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ: ನರೇಂದ್ರ ಮೋದಿ

ನವದೆಹಲಿ: ಭಾರತದ ಕೋವಿಡ್‌ ಲಸಿಕಾ ಅಭಿಯಾನದ ಯಶಸ್ಸು ದೇಶದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ತಮ್ಮ ಮಾಸಿಕ ‘ಮನ್‌ ಕಿ ಬಾತ್‌’ನಲ್ಲಿ...

ಮುಂದೆ ಓದಿ

ವ್ಯಾಕ್ಸಿನೇಷನ್ ನಲ್ಲಿ ಭಾರತ ಜಗತ್ತಿನಲ್ಲಿಯೇ 2ನೇ ಸ್ಥಾನ ಹೊಂದಿದೆ: ನರೇಂದ್ರ ಮೋದಿ

ನವದೆಹಲಿ: ಅಕ್ಟೋಬರ್ 21ಕ್ಕೆ ದೇಶದಲ್ಲಿ ಶತಕೋಟಿ ಕೋವಿಡ್-19 ಲಸಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ನಾನು ಎಲ್ಲ ಆರೋಗ್ಯ ಸಮುದಾಯದ ಕಾರ್ಯಕರ್ತರು, ವೈದ್ಯರು, ದೇಶದ ನಾಗರಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ...

ಮುಂದೆ ಓದಿ