Monday, 16th September 2024

ಡಿ.23 ರಿಂದ ವೈಕುಂಠ ದ್ವಾರ ದರ್ಶನ ಆರಂಭ

ತಿರುಪತಿ: ತಿರುಪತಿಯಲ್ಲಿ ಭಕ್ತರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದ್ದು ಟಿಟಿಡಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ತಿಂಗಳಲ್ಲೇ ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನ ಆರಂಭವಾಗಲಿದೆ. ಡಿ.23 ರಿಂದ ಜನವರಿ 1 ರವರೆಗೆ ವೈಕುಂಠ ದ್ವಾರ ದರ್ಶನ ಆರಂಭವಾಗಲಿದ್ದು ಒಟ್ಟು 10 ದಿನಗಳ ಕಾಲ ಭಕ್ತರು ವೈಕುಂಠ ದ್ವಾರ ದರ್ಶನ ಮಾಡ ಬಹುದು. ಈ ಕ್ರಮದಲ್ಲಿ ನೀವು ಸಹ ವೈಕುಂಠ ದ್ವಾರ ದರ್ಶನದ ಸಮಯದಲ್ಲಿ ತಿರುಮಲಕ್ಕೆ ಹೋಗಲು ಯೋಜಿಸುತ್ತಿದ್ದರೆ, ನೀವು ಈ ವಿಷಯಗಳನ್ನು ತಿಳಿದಿರ ಬೇಕು. ಭಕ್ತರ […]

ಮುಂದೆ ಓದಿ