Monday, 6th January 2025

haripriya vasishta simha

Haripriya: ನೀಲಿ- ನೀಲಿ ಫೋಟೋಶೂಟ್‌ ಹಂಚಿಕೊಂಡು ಬೇಬಿ ಬಂಪ್ ತೋರಿಸಿದ ಹರಿಪ್ರಿಯಾ- ವಸಿಷ್ಠ ಸಿಂಹ

ಬೆಂಗಳೂರು: ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಚಂದನವನದ ಮುದ್ದಾದ ಯುವಜೋಡಿ ಹರಿಪ್ರಿಯಾ (Haripriya) – ವಸಿಷ್ಠ ಸಿಂಹ (Vasistha Simha), ಜಂಟಿ ಫೋಟೋಶೂಟ್‌ ಅನ್ನು ಹಂಚಿಕೊಂಡಿದೆ. ಹರಿಪ್ರಿಯಾ ಬೇಬಿ ಬಂಪ್‌ (Baby bump) ಪ್ರದರ್ಶಿಸಿ ತಮ್ಮ ಹೊಸ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಈ ಜೋಡಿ ಇತ್ತೀಚೆಗಷ್ಟೇ ತಾವು ಪೋಷಕರಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋ ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಅಕ್ಟೋಬರ್ ತಿಂಗಳ ಕೊನೆಯಲ್ಲಿ ಈ ಜೋಡಿ ಮಾಲ್ಡೀವ್ಸ್ ಗೆ ಟ್ರಿಪ್ ಮಾಡಿದ್ದರು. ಅಲ್ಲಿ ಸಮಯ ಕಳೆದ […]

ಮುಂದೆ ಓದಿ