Sunday, 8th September 2024

ವಸುಂಧರಾ ರಾಜೆ ಜಯಭೇರಿ, ಮುಖ್ಯಮಂತ್ರಿ ಗೆಹ್ಲೋಟ್ ಅದ್ಧೂರಿ ಜಯ

ರಾಜಸ್ಥಾನ: ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್, ಬಿಜೆಪಿ ಅಭ್ಯರ್ಥಿ ಮಹೇಂದ್ರ ಸಿಂಗ್​ ರಾಠೋಡ್ ​ ವಿರುದ್ಧ 18,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಅದ್ಧೂರಿ ಜಯಗಳಿಸಿದ್ದಾರೆ. ಝಾಲರ್​ಪಾಠನ್​​ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕಾಂಗ್ರೆಸ್ ಅಭ್ಯರ್ಥಿ ರಾಮ್​ ಲಾಲ್​ ಚೌಹಾಣ್​ ವಿರುದ್ಧ 48,489 ಮತಗಳನ್ನು ಪಡೆದು ಭರ್ಜರಿ ಜಯ ಗಳಿಸಿದ್ದಾರೆ. ಕಾಂಗ್ರೆಸ್​ ಹಿರಿಯ ನಾಯಕ ಸಚಿನ್​ ಪೈಲಟ್​ ಟೋಂಕ್​ ಕ್ಷೇತ್ರದಲ್ಲಿ ಜಯ ಗಳಿಸಿದ್ದು, ಬಿಜೆಪಿ ನಾಯಕ ರಾಜ್ಯವರ್ಧನ್​ ರಾಥೋಡ್​ ಝೋತ್​ವಾರ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಕೋಡಂಗಲ್​ ಕ್ಷೇತ್ರದಲ್ಲಿ ಬಿಆರ್​ಎಸ್​ ಅಭ್ಯರ್ಥಿ ಪಟ್ನಾಮ್​ ನರೇಂದ್ರ ರೆಡ್ಡಿ ಜೊತೆಗೆ ನೇರ […]

ಮುಂದೆ ಓದಿ

error: Content is protected !!