Wednesday, 4th December 2024

ಬೆಂಗಳೂರು ವಿವಿಯಲ್ಲಿ ಪುಸ್ತಕಗಳದ್ದೇ ಗೊಂದಲ

ವಿಶ್ವವಾಣಿ ವಿಶೇಷ ಕುಲಪತಿ ವೇಣುಗೋಪಾಲ್ ನಿರ್ಲಕ್ಷ್ಯದ ಆರೋಪ ಪಿಡಿಎಫ್’ನಲ್ಲಿ ನುಸುಳಿವೆ ನೂರಾರು ದೋಷಗಳು ವಿಶೇಷ ವರದಿ: ಅಪರ್ಣಾ.ಎ.ಎಸ್ ಬೆಂಗಳೂರು ರಾಜ್ಯದಲ್ಲಿ ತನ್ನದೆ ಆದ ಇತಿಹಾಸ ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಗೊಂದಲಗಳು ಒಂದೆರಡಲ್ಲ. ಇದೀಗ ಈ ಎಲ್ಲ ಗೊಂದಲಗಳಿಗೆ ಪಠ್ಯ ಪುಸ್ತಕದ ಗೊಂದಲವೂ ಸೇರಿಕೊಂಡಿದೆ. ಈ ಬಗ್ಗೆ ಕ್ರಮವಹಿಸುವಂತೆ ಕುಲಪತಿ ವೇಣುಗೋಪಾಲ್ ಅವರಿಗೆ ಒತ್ತಡ ಹೇರಿದರೂ, ಯಾವುದೇ ಪ್ರಯೋಜನ ವಾಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬೋಧನೆಗೆ ಆಯ್ಕೆ ಮಾಡಿದ ಪಠ್ಯದಲ್ಲಿ ಆಯ್ದುಕೊಂಡಿರುವ ವಿಷಯಗಳು ವಿದ್ಯಾರ್ಥಿಗಳಿಗೆ ಪೂರಕ […]

ಮುಂದೆ ಓದಿ