viral video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೊ ದೆಹಲಿಯ ಮೆಟ್ರೋದಲ್ಲಿ ನಡೆದಿದೆ. ಬಹುಶಃ ಇಲ್ಲಿ ಇಬ್ಬರು ಯುವತಿಯರ ನಡುವೆ ಸೀಟಿನ ವಿಚಾರವಾಗಿ ಜಗಳ ನಡೆದಿದೆ. ಈ ಜಗಳ ಎಷ್ಟರ ಮಟ್ಟಿಗೆತಲುಪಿದೆ ಎಂದರೆ ಪರಸ್ಪರ ಹೊಡೆದಾಡುವ ಹಂತಕ್ಕೂ ತಲುಪಿತು.
ಮುಂದೆ ಓದಿ