Thursday, 19th December 2024

vijay mallya

Vijay Mallya: ಪಡೆದಿರೋ ಸಾಲಕ್ಕಿಂತ ದುಪ್ಪಟ್ಟು ಆಸ್ತಿ ಜಪ್ತಿ- ಭಾರತೀಯ ಬ್ಯಾಂಕ್‌ಗಳ ವಿರುದ್ಧ ವಿಜಯ್‌ ಮಲ್ಯ ಆರೋಪ

Vijay Mallya: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಮಲ್ಯ, ಬ್ಯಾಂಕ್‌ಗಳು ಅವರಿಂದ ₹ 14,131.60 ಕೋಟಿ ವಸೂಲಿ ಮಾಡಿದ್ದು, ಸಾಲ ವಸೂಲಾತಿ ನ್ಯಾಯಮಂಡಳಿ ₹ 1,200 ಕೋಟಿ ಬಡ್ಡಿ ಸೇರಿದಂತೆ ಕಿಂಗ್‌ಫಿಶರ್ ಏರ್‌ಲೈನ್ಸ್ (ಕೆಎಫ್‌ಎ) ಸಾಲವನ್ನು ₹ 6,203 ಕೋಟಿ ಎಂದು ನಿರ್ಣಯಿಸಿದೆ. ಅಂದರೆ ಪಡೆದ ಸಾಲಕ್ಕಿಂತ ಎರಡು ಪಟ್ಟು ಹೆಚ್ಚು ವಸೂಲಾತಿ ಮಾಡಲಾಗಿದೆ ಎಂದು ಮಲ್ಯ ಹೇಳಿದ್ದಾರೆ.

ಮುಂದೆ ಓದಿ