Sunday, 8th September 2024

ಭಾರತೀಯ, ಚೀನಿ ಪ್ರವಾಸಿಗರಿಗೆ 30 ದಿನ ವೀಸಾ ಮುಕ್ತ ಪ್ರವೇಶ: ಮಲೇಷ್ಯಾ ಸರ್ಕಾರ

ಕ್ವಾಲಾಲಂಪುರ: ಭಾರತೀಯ ಮತ್ತು ಚೀನಿ ಪ್ರವಾಸಿಗರಿಗೆ ಡಿಸೆಂಬರ್ 1ರಿಂದ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಕಲ್ಪಿಸಿದೆ. ಪ್ರವಾಸೋಧ್ಯಮ ಅಭಿವೃದ್ಧಿ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹೇಳಿದ್ದಾರೆ. ವೀಸಾ ಮುಕ್ತವಾಗಿದ್ದರೂ ಪ್ರವಾಸಿಗರು ನಿಗದಿತ ಭದ್ರತಾ ತಪಾಸಣೆಗಳನ್ನು ಪೂರೈಸಲೇಬೇಕು ಎಂದು ಹೇಳಿದ್ದಾರೆ. ಈ ಮೂಲಕ ಏಷ್ಯಾ ಖಂಡದ 8 ರಾಷ್ಟ್ರಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಕಲ್ಪಿಸಿದೆ. ವಾರ್ಷಿಕವಾಗಿ ಮಲೇಷ್ಯಾ 16.1 ಮಿಲಿಯನ್‌ಗೆ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಗುರಿ […]

ಮುಂದೆ ಓದಿ

error: Content is protected !!