Friday, 22nd November 2024

ಸ್ನಾಯು ಸಡಿಲಕವಾದ ಬಾಣ ವಿಷ!

ಮಧ್ಯಯುಗದ ಯೂರೋಪ್ ಖಂಡದಲ್ಲಿ ವೈದ್ಯಕೀಯ ವಿಜ್ಞಾನವು ಶರವೇಗದಲ್ಲಿ ಬೆಳೆಯಿತು. ಅದರ ಫಲವಾಗಿ ನೈಟ್ರಸ್ ಆಕ್ಸೈಡ್, ಈಥರ್ ಮತ್ತು ಕ್ಲೋರೋಫಾರಂ ಅರಿವಳಿಕೆಗಳು ಬಳಕೆಗೆ ಬಂದವು. ಮನುಕುಲದ ಇತಿಹಾಸದಲ್ಲಿ ಮೊದಲ ಬಾರಿಗೆ ರೋಗಿಗಳು ನಿರಾತಂಕರಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಂತಾಯಿತು. ಹಾಗಾಗಿ ಶಸ್ತ್ರವೈದ್ಯರೂ ಗಮನವಿಟ್ಟು ಶಸ್ತ್ರಚಿಕಿತ್ಸೆಯನ್ನು ನೀಡಲು ಸಾಧ್ಯವಾಯಿತು. ಅರಿವಳಿಕೆಯ ನೆರವಿನಿಂದ ಲಕ್ಷಾಂತರ ವೈವಿಧ್ಯಮಯ ಶಸ್ತ್ರಚಿಕಿತ್ಸೆೆಗಳನ್ನು ಯಶಸ್ವಿಯಾಗಿ ನಡೆದವು. ಆದರೆ ಕಥೆಯು ಇಲ್ಲಿಗೇ ಮುಗಿದಿರಲಿಲ್ಲ! ಶಸ್ತ್ರವೈದ್ಯರು ಒಂದು ಸಮಸ್ಯೆೆಯನ್ನು ಗಮನಿಸಿದರು. ರೋಗಿಯು ಶಸ್ತ್ರಚಿಕಿತ್ಸಾಲಯದೊಳಗೆ ಪ್ರವೇಶಿಸುವ ಮೊದಲು, ಅವನ ದೇಹ ಹಾಗೂ ಮನಸ್ಸು ಪ್ರಕ್ಷುಬ್ಧ […]

ಮುಂದೆ ಓದಿ