Saturday, 27th July 2024

ಮೀನುಗಾರಿಕಾ ವಲಯವನ್ನು ಸಬಲೀಕರಿಸಿದ ಮೋದಿ ಸರಕಾರ

-ಡಾ. ಎಲ್. ಮುರುಗನ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದ ೩ನೇ ಅತಿದೊಡ್ಡ ಆರ್ಥಿಕತೆಯಾಗಲು ಆತ್ಮ ವಿಶ್ವಾಸದಿಂದ ಬೀಗುತ್ತಿರುವಾಗ, ಮೀನುಗಾರಿಕೆ ವಲಯವು ಈ ರಾಜಮಾರ್ಗದಲ್ಲಿ ಮುನ್ನಡೆಯಲು ಕವಚ ತೊಟ್ಟಿದೆ. ಪ್ರಧಾನಿಯವರ ‘ಸೇವಾ, ಸುಶಾ ಸನ್ ಮತ್ತು ಗರೀಬ್ ಕಲ್ಯಾಣ್’ ಪರಿಕಲ್ಪನೆಗೆ ಧನ್ಯವಾದಗಳು. ಕಳೆದ ೯ ವರ್ಷಗಳಲ್ಲಿ ಭಾರತೀಯ ಮೀನುಗಾರಿಕೆಯು ಉದಯೋನ್ಮುಖ ವಲಯವಾಗಿ ಹೊರಹೊಮ್ಮಿದೆ, ದೇಶವನ್ನು ಪ್ರಮುಖ ನೀಲಿ ಆರ್ಥಿಕತೆಯ ಹಾದಿಯಲ್ಲಿ ಕೊಂಡೊಯ್ಯಲು ಸದೃಢವಾಗಿ ನಿಂತಿದೆ. ಭಾರತವು ೮,೦೦೦ ಕಿ.ಮೀ.ಗಿಂತಲೂ ಹೆಚ್ಚಿನ ಸಮುದ್ರ ತೀರಗಳು, ವ್ಯಾಪಕವಾದ […]

ಮುಂದೆ ಓದಿ

ಬೆಟ್ಟ ಗುಡ್ಡಗಳ ನಡುವೆ ಒಂದು ಪುಟ್ಟ ಮನೆ

ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ.  ನಿಮ್ಮ ಮನೆಯ ಸುತ್ತಲೂ, ಅಲ್ಲಲ್ಲಿ ಕೆಲವು ಬೆಟ್ಟಗಳು, ಗುಡ್ಡಗಳು ಇರುತ್ತವೆ; ಬೇಸರ ಎನಿಸಿದಾಗ ನೀವು ಒಂದೊಂದು ದಿನ ಒಂದೊಂದು ಗುಡ್ಡದ ತುದಿಗೆ ಹೋಗಿ,...

ಮುಂದೆ ಓದಿ

ಬೌದ್ಧ ಧರ್ಮದ ಅವನತಿಗೆ ಕಾರಣರಾರು?

-ಗಣೇಶ್ ಭಟ್ ವಾರಾಣಸಿ ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾಡಹಬ್ಬ ದಸರಾ ಪ್ರಾರಂಭವಾಗುವುದರ ಜತೆಗೆ ವಿವಾದವೂ ಶುರುವಾಗುತ್ತದೆ. ನವರಾತ್ರಿಯ ೯ ದಿವಸಗಳಲ್ಲಿ ನಾಡದೇವಿ ಮೈಸೂರು ಚಾಮುಂಡಿ ಬೆಟ್ಟದ ಚಾಮುಂಡಿ...

ಮುಂದೆ ಓದಿ

ಕೆಟ್ಟ ಶಬ್ದಗಳಿಗೂ ಭಾಷೆಯಲ್ಲಿ ಸ್ಥಾನಮಾನ ಬೇಡವೇ!

ಬೋ.. ಮಗ, ಸೂ..ಮಗ, ಆ ಮಗ, ಈ ಮಗ ಇತ್ಯಾದಿ ಬೈಗುಳ ಶಬ್ದಗಳು. ಇವೆಲ್ಲ ಶಬ್ದಗಳ ಬಗ್ಗೆ ಅದೆಷ್ಟು ಮಡಿವಂತಿಕೆ ನೋಡಿ. ಅವುಗಳ ಬಗ್ಗೆಯೇ ಲೇಖನ ಬರೆದರೂ...

ಮುಂದೆ ಓದಿ

ಕಾವೇರಿ: ತಡವಾಗಿಯಾದರೂ ದಿಟ್ಟ ಹೆಜ್ಜೆ ಇಟ್ಟ ಸರಕಾರ

ರಾಜ್ಯದಲ್ಲಿ ಈ ಬಾರಿ ಮಳೆ ಇಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ಸೇರಿಂದತೆ ರಾಜ್ಯದ ಎಲ್ಲ ನದಿಗಳೂ ಸಾಮಾನ್ಯವಾಗಿ ಈ ಹೊತ್ತಲ್ಲಿ ಉಕ್ಕಿ ಹರಿಯಬೇಕಿತ್ತು. ಆದರೆ, ಬಹುತೇಕ...

ಮುಂದೆ ಓದಿ

ಒಂದು ದೇಶ ಒಂದು ಚುನಾವಣೆಗೆ ಕೇಂದ್ರ ಸಿದ್ಧತೆ

-ಗುರುರಾಜ್ ಗಂಟಿಹೊಳೆ ಈಗಾಗಲೇ ಜಗತ್ತಿನೆದುರು ತನ್ನ ಹಿರಿಮೆಯನ್ನು ತೋರ್ಪಡಿಸಿರುವ ಭಾರತವು ‘ವಿಶ್ವಗುರು’ ಆಗುವ ದಿನಗಳು ಸಮೀಪಿಸುತ್ತಿವೆ. ಇದೇ ಸಮಯದಲ್ಲಿ ಏಕಕಾಲಿಕ ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಇವೆರಡೂ...

ಮುಂದೆ ಓದಿ

ಕೊಟ್ಟ ಕುದುರೆ ಏರುವರೋ, ತವರಲ್ಲೇ ಉಳಿವರೋ?!

-ಎಂ.ಕೆ.ಭಾಸ್ಕರ್ ರಾವ್ ಎಐಸಿಸಿ ಅಧ್ಯಕ್ಷ ಖರ್ಗೆಯವರು ಕಣಕ್ಕಿಳಿದರೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲೂ ರಾತ್ರಿ ಕೆಲಸ ಮಾಡುವ ಸನ್ನಿವೇಶ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿದೆ. ಆದರೆ ಉತ್ತರ ಪ್ರದೇಶದ...

ಮುಂದೆ ಓದಿ

ಈ ನಕಾರಾತ್ಮಕ ಧೋರಣೆ ಬದಲಾಗಲಿ 

-ಪ್ರಕಾಶ್ ಶೇಷರಾಘವಾಚಾರ್ ೨೦೧೦ ರಲ್ಲಿ, ಅಂದಿನ ಕಾಂಗ್ರೆಸ್ ಸಂಸದ ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ  ಸುರೇಶ್ ಕಲ್ಮಾಡಿಯವರ ನೇತೃತ್ವದಲ್ಲಿ ದೆಹಲಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಯಾಗಿತ್ತು. ದುರದೃಷ್ಟವೆಂದರೆ,...

ಮುಂದೆ ಓದಿ

ಕಾಳುಗಳ ಸಾಂಬಾರ್ ಎಂದರೆ ಶ್ರೀಗಳಿಗೆ ಇಷ್ಟ

-ಡಾ.ಪರಮೇಶ್ (ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ) ಶ್ರೀಗಳ ಆರೋಗ್ಯ ಕ್ರಮ ಬಹಳ ಕಟ್ಟುನಿಟ್ಟಿನದು. ಮಿತಾಹಾರ ಶ್ರೀಗಳ ಆರೋಗ್ಯದ ಗುಟ್ಟು. ಶರೀರಕ್ಕೆ ಎಷ್ಟು ಆಹಾರ...

ಮುಂದೆ ಓದಿ

ನೀರು ಉಳಿಸಲು ಇವರು ಮನೆಮನೆ ನಲ್ಲಿ ರಿಪೇರಿ ಮಾಡ್ತಾರೆ!

ಒಂದರ್ಥದಲ್ಲಿ ಜೀವಂತ ದಂತಕಥೆ ಎನಿಸಿಕೊಂಡಿರುವ ಅಬಿದ್ ಸುರತಿ, ಕಥೆ, ಕಾವ್ಯ, ಕಾದಂಬರಿಗಳ ಮಧ್ಯೆಯೇ ಕಳೆದು ಹೋದವರಲ್ಲ. ಅವರು ಕಳೆದ ನಲವತ್ತು ವರ್ಷಗಳಿಂದಲೂ ಹಿಂದಿ ಹಾಗೂ ಗುಜರಾತಿ ಪತ್ರಿಕೆಗಳಿಗೆ...

ಮುಂದೆ ಓದಿ

error: Content is protected !!