Friday, 19th July 2024

ಕೆಆರ್‌ಎಸ್‌ ಬಿರುಕು: ರಾಜಕಾರಣ ಸಾಕು, ನೈಜ ಕಾರಣ ಹುಡುಕಬೇಕು

ಕೆಆರ್‌ಎಸ್ ಜಲಾಶಯದ ಬಿರುಕಿನ ಬಗ್ಗೆ ರಾಕ್ ಮೆಕ್ಯಾನಿಕ್ ಸಂಸ್ಥೆಯಿಂದ ತನಿಖೆ ಅಗತ್ಯ ಜಿಯಾಲಾಜಿಕಲ್ ಇಲಾಖೆಯ ನಿವೃತ್ತ ಡ್ರಿಲ್ಲಿಂಗ್ ಮುಖ್ಯಸ್ಥ ಜಿತೇಂದ್ರ ಕುಮಾರ್ ಸಲಹೆ ವಿಶ್ವವಾಣಿ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಕೃಷ್ಣರಾಜಸಾಗರ ಜಲಾಶಯ ಕರ್ನಾಟಕದ ಹೆಮ್ಮೆ. ವಿಶ್ವೇಶ್ವರಯ್ಯ ಅವರ ಅದ್ಭುತ ಜ್ಞಾನದಿಂದ ನಿರ್ಮಾಣ ವಾಗಿರುವ ಕೆಆರ್‌ಎಸ್ ವಿಷಯದಲ್ಲಿ ಕೆಲ ದಿನ ಗಳಿಂದ ಕೇಳಿಬಂದಿರುವ ಬಿರುಕಿನ ವಿಷಯವನ್ನು ರಾಜಕೀಯ ಗೊಳಿಸದೇ, ಸೂಕ್ತ ತನಿಖೆಯಾಗಬೇಕು. ಬಿರುಕು ಬಿಟ್ಟಿರುವುದಕ್ಕೆ ಕಾರಣವೇನು ಎನ್ನುವ ಬಗ್ಗೆ ರಾಕ್ ಮೆಕ್ಯಾನಿಕ್ ಸೇರಿದಂತೆ ವಿವಿಧ ಸಂಸ್ಥೆಗಳಿಂದ ವರದಿ ಪಡೆಯಬೇಕು […]

ಮುಂದೆ ಓದಿ

error: Content is protected !!