Wedding Card Goes Viral:
ಕೆಲವೊಂದು ವಿಚಾರಗಳನ್ನು ಮನದಟ್ಟು ಮಾಡಲು ಹಾಸ್ಯದ ಹೊನಲು ಹರಿಸುವುದು ಬಹಳ ಪರಿಣಾಮಕಾರಿಯಾಗುವ ಸಾಧ್ಯತೆ ಇರಲಿದೆ. ಇದಕ್ಕೆ ಬೆಸ್ಟ್ ಉದಾಹರಣೆ ಈ ಹಿಂದಿ ಭಾಷೆಯ ಮದುವೆ ಕಾರ್ಡ್. ಇದರಲ್ಲಿ ಅನೇಕ ವಿಚಾರಗಳನ್ನು ಹಾಸ್ಯಾಸ್ಪದವಾಗಿ ತಿಳಿಸಿದ್ದರೂ ಕೂಡ ಅದರಲ್ಲಿ ಒಂದು ಸತ್ಯ ಅಂಶ ಕೂಡ ಅಳವಡಿಕೆ ಮಾಡಲಾಗಿದೆ.