ಸೈಬರ್ ವಂಚಕರು ಫೋನ್‌ಗೆ ಕಳುಹಿಸುವ ಮದುವೆಯ ಆಮಂತ್ರಣವು ಸೈಬರ್ ದಾಳಿಗೆ (Cyber Crime) ಕಾರಣವಾಗುತ್ತಿದೆ. ಈ ಮೂಲಕ ಬಳಕೆದಾರರ ಮೊಬೈಲ್ ಮತ್ತು ವೈಯಕ್ತಿಕ ಡೇಟಾವನ್ನು ಕದಿಯಲಾಗುತ್ತದೆ ಎಂದು ಹಿಮಾಚಲ ಪ್ರದೇಶದ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಮುಂದೆ ಓದಿ