ರಾಂಪುರ ಸಿಗ್ನೇಚರ್ ರಿಸರ್ವ್ ಸಿಂಗಲ್ ಮಾಲ್ಟ್ ವಿಸ್ಕಿಯು ಭಾರತದ ಅತ್ಯಂತ ದುಬಾರಿ ವಿಸ್ಕಿ (Costliest Whisky) ಎಂಬ ಖ್ಯಾತಿ ಪಡೆದಿದೆ. 2018ರಲ್ಲಿ ಇದನ್ನು ಸೀಮಿತ ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಕೇವಲ 400 ಬಾಟಲಿಗಳನ್ನು ಉತ್ಪಾದಿಸಲಾಯಿತು. ಇದರಲ್ಲಿ ಎರಡು ಮಾತ್ರ ಮಾರಾಟವಾಗದೆ ಉಳಿಯಿತು.
ಮುಂದೆ ಓದಿ