ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ (New Year Celebration) ಭರ್ಜರಿ ಸಿದ್ಧತೆಗಳು ನಡೆದಿವೆ. ಬ್ರಿಗೇಡ್ ರಸ್ತೆ, ಕಮರ್ಷಿಯಲ್ ರಸ್ತೆಗಳು ಹೊಸ ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ. ಈ ಬಾರಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಹೊಸ ಹೊಸ ರೂಲ್‌ಗಳೊಂದಿಗೆ ಬಂದಿದ್ದಾರೆ. ಅದರಲ್ಲಿ ಶಿಳ್ಳೆ (whistles) ಹೊಡೆಯುವಂತಿಲ್ಲ, ಪೂರ್ತಿ ಮುಖ ಮುಚ್ಚುವ ಮಾಸ್ಕ್ (Full Face Mask) ಧರಿಸುವಂತಿಲ್ಲ ಎಂಬ ನಿಯಮ ಕೂಡ ಸೇರಿದೆ. ಸುಮಾರು 11,000 ಪೊಲೀಸರನ್ನು ನಗರದ ನಾನಾ ಕಡೆ ನಿಯೋಜಿಸಲಾಗಿದೆ. ಮುಖ್ಯವಾಗಿ ನಗರದ ಹೃದಯ […]