Friday, 22nd November 2024

Wolf Attack

Wolf Attack: ಮಗನ ಕುತ್ತಿಗೆ ಹಿಡಿದಿದ್ದ ತೋಳದೊಂದಿಗೆ ಸೆಣಸಾಡಿ ಓಡಿಸಿದ ತಾಯಿ!

ಸಿನಿಮಾ ಕಥೆಯಂತಿದೆ ಈ ತಾಯಿಯ ಕಥೆ. ಬಹ್ರೈಚ್‌ನ ಹಾರ್ಡಿ ಪ್ರದೇಶದಲ್ಲಿ ಶನಿವಾರ ತಡರಾತ್ರಿ ತೋಳವೊಂದು ದಾಳಿ ನಡೆಸಿದೆ. ಭಾನುವಾರ ಮುಂಜಾನೆ ಮನೆಯ ಅಂಗಳದಲ್ಲಿ ಐದು ವರ್ಷದ ಪರಾಸ್ ತನ್ನ ತಾಯಿ ಗುಡಿಯಾ ಮತ್ತು ಕುಟುಂಬದೊಂದಿಗೆ ಅಂಗಳದಲ್ಲಿ ಮಲಗಿದ್ದ. ಮಗನ ನರಳುವ ಶಬ್ದಕ್ಕೆ ತಾಯಿ ಗುಡಿಯಾ ಎಚ್ಚರಗೊಂಡಳು. ಕತ್ತಲೆಯಲ್ಲಿ ಆಕೆ ದೃಷ್ಟಿ ಹಾಯಿಸಿದಾಗ ಭಯಾನಕ ದೃಶ್ಯ ಆಕೆಯ ಕಣ್ಣ ಮುಂದಿತ್ತು. ತೋಳವು ಆಕೆಯ ಮಗನ ಕುತ್ತಿಗೆಯಲ್ಲಿ ಹಿಡಿದು ಎಳೆದುಕೊಂಡು ಹೋಗುತ್ತಿತ್ತು. ಮುಂದೇನಾಯ್ತು?

ಮುಂದೆ ಓದಿ

ವನ್ಯಜೀವಿ-ಮಾನವ ಸಂಘರ್ಷ ಕೊನೆಗಾಣಿಸುವತ್ತ ಇರಲಿ ಗಮನ

ಇತ್ತೀಚಿನ ದಿನಗಳಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚುತ್ತಿದೆ.  ಕಳೆದ ೧೫ ದಿನಗಳ ಅಂತರದಲ್ಲಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ ೧೧ ಜನರು ಸಾವಿಗೀಡಾಗಿzರೆ. ರಾಜ್ಯದ ನೂರಾರು ಗ್ರಾಮಗಳಲ್ಲಿ ನಿತ್ಯವೂ ಚಿರತೆಗಳು ಕಾಣಿಸಿಕೊಳ್ಳುತ್ತಿವೆ....

ಮುಂದೆ ಓದಿ