Viral Video: ಮಹಿಳೆಯೊಬ್ಬಳು ನಾಯಿ ಅಥವಾ ಬೆಕ್ಕನ್ನು ಮುದ್ದಿಸುತ್ತಿಲ್ಲ. ಬದಲಾಗಿ ಆಕೆ ತನ್ನ ಮಡಿಲಲ್ಲಿ ಸಿಂಹವನ್ನು ಮಲಗಿಸಿಕೊಂಡು ಮುದ್ದಾಡುತ್ತಿರುವ ವಿಡಿಯೊ ಸದ್ಯ ಟ್ರೆಂಡಿಗ್ ನಲ್ಲಿದ್ದು ನೋಡುಗರ ಎದೆ ಮಾತ್ರ ಒಮ್ಮೆ ಝಲ್ ಎನಿಸುವಂತಿದೆ.(Viral Video)
ಮುಂದೆ ಓದಿ