Sunday, 24th November 2024

ನಾಲ್ಕು ವರ್ಷಗಳ ಬಳಿಕ ಐಐಟಿಗಳಲ್ಲಿ ಮಹಿಳಾ ಕೋಟಾ ಫುಲ್‌

ಮುಂಬೈ: ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳೆನಿಸಿದ ಐಐಟಿಗಳಲ್ಲಿ ಮಹಿಳಾ ಮೀಸಲಾತಿ ನಿಗದಿಪಡಿಸಿದ ನಾಲ್ಕು ವರ್ಷಗಳ ಬಳಿಕ ಬಹುತೇಕ ಎಲ್ಲ ಕ್ಯಾಂಪಸ್‍ಗಳಲ್ಲಿ 2021-22ನೇ ಶೈಕ್ಷಣಿಕ ವರ್ಷದಲ್ಲಿ ಶೇ.20ರಷ್ಟು ವಿದ್ಯಾರ್ಥಿನಿ ಯರು ಇದ್ದಾರೆ. ಒಟ್ಟು 2990 ವಿದ್ಯಾರ್ಥಿನಿಯರು ಐಐಟಿಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇದು ಮೀಸಲಾತಿ ಆರಂಭಿಸುವ ಹಿಂದಿನ ವರ್ಷ (2017) ಕ್ಕೆ ಹೋಲಿಸಿದರೆ ಮೂರು ಪಟ್ಟು ಅಧಿಕ. ಮಹಿಳಾ ಮೀಸಲಾತಿ ಸೀಟು ಆರಂಭಿಸುವ ಮುನ್ನ 995 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. 2017ರಲ್ಲಿ ಮುಂಬೈ ಐಐಟಿಯಲ್ಲಿ 100 ವಿದ್ಯಾರ್ಥಿನಿಯರು ಪ್ರವೇಶ […]

ಮುಂದೆ ಓದಿ