Friday, 22nd November 2024

ಆರ್ಥಿಕ ಬಿಕ್ಕಟ್ಟು: ಉದ್ಯೋಗಿಗಳಿಗೆ ಎರಡು ವಾರ ವರ್ಕ್ ಫ್ರಂ ಹೋಮ್‌

ಕೊಲಂಬೊ : ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾ, ತೀವ್ರ ಇಂಧನ ಕೊರತೆ ಯಿಂದಾಗಿ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎರಡು ವಾರ ಮನೆಯಿಂದಲೇ ಕೆಲಸ ಮಾಡುವಂತೆ ಸರ್ಕಾರ ಆದೇಶಿಸಿದೆ ಎನ್ನಲಾಗುತ್ತಿದೆ. ಶ್ರೀಲಂಕಾ ಅಗತ್ಯವಿರುವ ಇಂಧನ ಆಮದುಗಳನ್ನು ಪಾವತಿಸಲು ವಿದೇಶಿ ವಿನಿಮಯವನ್ನು ಹುಡುಕಲು ಪರದಾಡುತ್ತಿದೆ ಮತ್ತು ಅದರ ಅಸ್ತಿತ್ವದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹವು ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಖಾಸಗಿ ವಾಹನಗಳನ್ನು ಬಳಸುವಲ್ಲಿನ ತೊಂದರೆಗಳನ್ನು ಪರಿಗಣಿಸಿ […]

ಮುಂದೆ ಓದಿ

ಮುಂದಿನ ವರ್ಷಕ್ಕೆ ವರ್ಕ್ ಫ್ರಾಮ್ ಹೋಮ್ ಅವಧಿ ವಿಸ್ತರಿಸಿದ ಗೂಗಲ್‌

ಸ್ಯಾನ್ ಫ್ರಾನ್ಸಿಸ್ಕೋ: ಕರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಗೂಗಲ್ ಸಂಸ್ಥೆಯು ತಮ್ಮ ಸಿಬ್ಬಂದಿಯ ವರ್ಕ್ ಫ್ರಾಮ್ ಹೋಮ್ ಅವಧಿಯನ್ನು ಮುಂದಿನ ವರ್ಷವರೆಗೂ ವಿಸ್ತರಿಸಿದೆ. ಜನವರಿ 10ರವರೆಗೂ...

ಮುಂದೆ ಓದಿ