Thursday, 12th December 2024

ಛೇ, ಸಿಕ್ಕಿದ್ದ ಚಿನ್ನದಂಥ ಅವಕಾಶ ಕಳೆದುಹೋಯ್ತು !

ಸಂಗತ ವಿಜಯ್ ದರಡಾ ಈ ಬಾರಿಯ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಕೆಚ್ಚು ಅಸಾಧಾರಣವಾಗಿತ್ತು. ಹಾಗಾಗಿಯೇ ೧೪೦ ಕೋಟಿ ಭಾರತೀಯರು ಈ ಸಲ ನಮ್ಮ ತಂಡ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂದು ನಂಬಿದ್ದರು! ಹೀಗಾಗಿ ಸೋಲನ್ನು ಅರಗಿಸಿಕೊಳ್ಳುವುದು ನಿಜಕ್ಕೂ ಕಷ್ಟವಾಗುತ್ತಿದೆ. ಆದರೆ ಅದು ವಾಸ್ತವ. ಸ್ವೀಕರಿಸದೆ ಬೇರೆ ದಾರಿಯಿಲ್ಲ. ಹಾಗೆ ನೋಡಿದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಎಲ್ಲಾ ಆಟಗಾರರೂ -ರ್ಮ್‌ನಲ್ಲಿದ್ದರು. ಅದರಿಂದಾಗಿ ಒಂದಾದ ಮೇಲೊಂದು ಪಂದ್ಯ ಗೆಲ್ಲುತ್ತಲೇ ಹೋದರು. ಆದರೆ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿಬಿಟ್ಟರು. ಅದು ಬಹುದೊಡ್ಡ […]

ಮುಂದೆ ಓದಿ