ಮುಂಬೈ: ಲೀಗ್ ಪಂದ್ಯಗಳಲ್ಲಿ ಭಾರತ ಬ್ಯಾಟಿಂಗ್ನಲ್ಲಿ ನೀಡಿದ್ದ ಉತ್ತಮ ಪ್ರದರ್ಶನವನ್ನು ಸೆಮೀಸ್ನಲ್ಲೂ ಮುಂದುವರೆಸಿದೆ. ಟೀಂ ಇಂಡಿಯಾ ತನ್ನ ಇನ್ನಿಂಗ್ಸ್ ನಲ್ಲಿ ಒಂದು ಅರ್ಧಶತಕ ಹಾಗೂ ಎರಡು ಶತಕ ಬಾರಿಸಿ, ಕಿವೀಸ್ ದಾಳಿಯನ್ನು ಪುಡಿಗಟ್ಟಿತು. ಈ ಮೂಲಕ ಕಿವೀಸ್ ಗೆ ಗೆಲ್ಲಲು 398 ರನ್ನುಗಳ ಅಸಾಧ್ಯ ಗುರಿ ನೀಡಿದೆ. ನಾಯಕ ರೋಹಿತ್ ಶರ್ಮಾ 3 ರನ್ಗಳಿಂದ ಅರ್ಧಶತಕ ತಪ್ಪಿಸಿಕೊಂಡರೆ, 79 ರನ್ಗಳಿಸಿ ಆಡುತ್ತಿದ್ದ ಗಿಲ್ ಗಾಯಕ್ಕೆ ತುತ್ತಾಗಿ ನಿವೃತ್ತಿ ತೆಗೆದುಕೊಂಡರು. ನಂತರ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ […]