ಲಾಹೋರ್: ಪಾಕಿಸ್ತಾನದ ರಾಜಧಾನಿ ಎಂದೇ ಕರೆಯಲಾಗುವ ಲಾಹೋರ್‌ಗೆ, ಅತಿಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ ಎಂಬ ಕಳಂಕಕ್ಕೆ ಒಳಗಾಗಿದೆ. ಸ್ವಿಟ್ಜರ್‌ಲೆಂಡ್ ಮೂಲದ ‘ಪ್ಲಾಟ್‌ಫಾರ್ಮ್ ಐಕ್ಯೂಏರ್’ ಎಂಬ ವಾಯು ಗುಣಮಟ್ಟದ ಮೇಲೆ ನಿಗಾ ಇಡುವ ಕಂಪನಿ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಲಾಹೋರ್ ಅಗ್ರ ಸ್ಥಾನ ಪಡೆದಿದೆ. ಬುಧವಾರ ಬೆಳಿಗ್ಗೆ ಲಾಹೋರ್‌ನ ವಾಯು ಗುಣಮಟ್ಟ ಸೂಚ್ಯಂಕ 203 ದಾಖಲಾಗಿದೆ. ನಂತರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 183 ಆಗಿದೆ. ಗಾಳಿಯಲ್ಲಿ ಮಾಲಿನ್ಯಕಾರಕ […]