Thursday, 31st October 2024

WPL 2025: ಆರ್‌ಸಿಬಿ ಸೇರಿದ ಡೇನಿಯಲ್ ವ್ಯಾಟ್

WPL 2025: ಡೇನಿಯಲ್ ವ್ಯಾಟ್ ಕಳೆದ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ತಂಡದ ಪದ ಆಡಿದ್ದರು. ಅವರನ್ನು 30 ಲಕ್ಷ ರೂ.ಗೆ ಯುಪಿ ತಂಡ ಖರೀದಿಸಿತ್ತು. ಇದೇ ಮೊತ್ತಕ್ಕೆ ಆರ್‌ಸಿಬಿಯು ಟ್ರೇಡ್‌ ವಿಂಡೋ ಮೂಲಕ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಮುಂದೆ ಓದಿ