Thursday, 19th September 2024

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಚುನಾವಣೆ ಮುಂದೂಡಿಕೆ

ನವದೆಹಲಿ: ನಾಳೆ ನಿಗದಿಯಾಗಿದ್ದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಚುನಾವಣೆಯನ್ನ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆಹಿಡಿದಿದೆ. ಆರಂಭದಲ್ಲಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಪ್ರಕಾರ ಡಬ್ಲ್ಯುಎಫ್‌ಐ ಚುನಾವಣೆ ಜುಲೈ 6ರಿಂದ ಜುಲೈ 11 ರವರೆಗೆ ನಡೆಯಬೇಕಿತ್ತು, ಆದರೆ ಅದನ್ನ ನಾಳೆಗೆ ಮುಂದೂಡಲಾಗಿತ್ತು. ಸಧ್ಯ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಾಳೆ ನಿಗದಿಯಾಗಿದ್ದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಚುನಾವಣೆಯನ್ನ ತಡೆಹಿಡಿದಿದೆ.    

ಮುಂದೆ ಓದಿ

ಆಗಸ್ಟ್ 12 ರಂದು ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ

ನವದೆಹಲಿ: ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕಣ ರಂಗೇರುತ್ತಿದೆ. ಇದಕ್ಕೆ ಕಾರಣ ಬ್ರಿಜ್​ ಭೂಷಣ್​ ಸಿಂಗ್​ ಅವರ ಬಣದ ವಿರುದ್ಧವಾಗಿ ಸ್ಪರ್ಧಿಸುತ್ತಿರುವ ಮಹಿಳಾ ಅಭ್ಯರ್ಥಿ....

ಮುಂದೆ ಓದಿ

ಜುಲೈ 4 ರಂದು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಚುನಾವಣೆ…?

ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಚುನಾವಣೆಗಳನ್ನು...

ಮುಂದೆ ಓದಿ

ಶಿಕ್ಷೆ ರದ್ದು: ಕುಸ್ತಿ ಪಟು ವಿನೇಶ್ ಪೋಗಟ್’ಗೆ ರಿಲೀಫ್

ನವದೆಹಲಿ: ಅಶಿಸ್ತು ವರ್ತನೆ ಕಾರಣದಿಂದ ಅಮಾನತು ಶಿಕ್ಷೆಗೆ ಒಳಗಾಗಿದ್ದ ಪ್ರತಿಭಾನ್ವಿತ ಕುಸ್ತಿ ಪಟು ವಿನೇಶ್ ಪೋಗಟ್ ಅವರ ಮೇಲಿನ ಶಿಕ್ಷೆಯನ್ನು ಹಿಂಪಡೆಯಲಾಗಿದೆ. ಟೊಕಿಯೊ ಒಲಿಂಪಿಕ್ಸ್ ನಡೆಯುವ ವೇಳೆ ವಿನೇಶ್...

ಮುಂದೆ ಓದಿ