ಮ್ಯಾಂಚೆಸ್ಟರ್: ಸರಣಿಯ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಐದು ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸುವ ಮೂಲಕ ಡಬ್ಲ್ಯೂಟಿಎಸ್ ಅಂಕಪಟ್ಟಿಯಲ್ಲಿಯೂ ಜಂಪ್ ಮಾಡಿದೆ. ಸೋಲಿನೊಂದಿಗೆ ವರ್ಷವನ್ನು ಆರಂಭಿಸಿದ ನಂತರ ಇದು ಸತತ ನಾಲ್ಕನೇ ಜಯವಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೂರನೇ ಸೀಸನ್ ಅಂಕಪಟ್ಟಿಯಲ್ಲಿ ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಲಾಭವನ್ನು ಇಂಗ್ಲೆಂಡ್ ಪಡೆದುಕೊಂಡಿದೆ. ಇಂಗ್ಲೆಂಡ್ ತಂಡ ಮೂರು ಸ್ಥಾನಗಳ ಜಿಗಿತದ ಮೂಲಕ ಅಗ್ರ ಐದರೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಗೆಲುವಿನ ನಂತರ, ಇಂಗ್ಲೆಂಡ್ ತಂಡವು ಪ್ರಸಕ್ತ ವಿಶ್ವ […]