ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರು ಮಂಗಳವಾರ ತಡರಾತ್ರಿ ಸಮರ ಕಾನೂನನ್ನು (Emergency Martial Law) ಘೋಷಿಸಿ ಉತ್ತರ ಕೊರಿಯಾದ ವಿರೋಧಿ ರಾಜ್ಯ ಪಡೆಗಳನ್ನುನಿರ್ಮೂಲನೆ ಮಾಡುವುದಾಗಿ ಹೇಳಿ ಪ್ರಪಂಚವನ್ನೇ ಆಶ್ಚರ್ಯಚಕಿತರನ್ನಾಗಿ ಮಾಡಿದರು. ಇದರ ಬಳಿಕ ಸಾಕಷ್ಟು ಉದ್ವಿಗ್ನತೆ ಉಂಟಾಗಿ ಈ ಕಾನೂನು ಮರಳಿ ಪಡೆಯಲಾಯಿತು. ಯಾವಾಗ ಏನಾಯಿತು ಎನ್ನುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.