ವೀಕೆಂಡ್ ವಿತ್ ಮೋಹನ್ ಮೋಹನ್ ವಿಶ್ವ camohanbn@gmail.com ‘ಕಾಶ್ಮೀರಿ ಫೈಲ್ಸ್’ ಚಿತ್ರದ ಬಗ್ಗೆ ಎಡೆಯೂ ಚರ್ಚೆಯಾಗುತ್ತಿದೆ. ಸ್ವಾತಂತ್ರ್ಯಾ ನಂತರದ ಏಳು ದಶಕಗಳಲ್ಲಿ ಆಗದ ಬಹುದೊಡ್ಡ ಕೆಲಸ ವೊಂದನ್ನು ಈ ಸಿನಿಮಾ ಮಾಡಿದೆ ಕಾಶ್ಮೀರದ ವಿಷಯದಲ್ಲಿ ರಾಜಾ ಹರಿಸಿಂಗ್, ಮುಸಲ್ಮಾನರನ್ನು ಒಗ್ಗೂಡಿಸಿಕೊಂಡು ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಹಲವು ಪ್ರಯತ್ನಗಳನ್ನು ಮಾಡಿದ್ದರು. ಬಾಲ್ಯ ವಿವಾಹ ರದ್ದು ಗೊಳಿಸಿದ್ದರು. ಕಡ್ಡಾಯ ಶಿಕ್ಷಣ ಜಾರಿಗೆ ತಂದಿದ್ದರು. ಹಿಂದುಳಿದ ವರ್ಗಗಳ ಒಳಿತಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಸಾರ್ವಜನಿಕ ಶಾಲೆಗಳನ್ನು ತೆರೆದಿದ್ದರು. ಅಸ್ಪೃಶ್ಯರಿಗಾಗಿಯೇ […]
ವಿಶ್ವವಾಣಿ ಕ್ಲಬ್ಹೌಸ್ ಸಂವಾದ – ೨೪೧ ಶೇಖ್ ಅಬ್ದುಲ್ಲಾನನ್ನು ಅಲ್ಲಿನ ಮುಖ್ಯಮಂತ್ರಿ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಪಿಒಕೆ ಪಾಕಿಸ್ತಾನದ ಪಾಲಾಯಿತು ದಿ ಕಾಶ್ಮೀರ್ ಫೈಲ್ಸ್ ಕಾಶ್ಮೀರದಲ್ಲಿ...
ಮೊಟ್ಟ ಮೊದಲನೆಯದಾಗಿ ಈಗಿನ ಯುವಕರಿಗೆ ತಾಳ್ಮೆೆಯೇ ಇಲ್ಲ. ಇಂದಿನ ಯುವಕರಿಗೆ ರಾತ್ರಿಿ ಮಲಗಿ ಬೆಳಗ್ಗೆೆ ಏಳುವಷ್ಟರಲ್ಲಿ ಕೋಟ್ಯಧಿಪತಿಗಳಾಗಬೇಕು. ಯಾರೂ ಸಹ ಕಷ್ಟಪಡಲು ತಯಾರಿರುವುದಿಲ್ಲ. ಹಿಂದಿನ ದೊಡ್ಡ ವ್ಯವಹಾರಸ್ಥರು...
ಡಿಸೆಂಬರ್ 6, 1992ರ ಬೆಳಗ್ಗೆೆ 7 ಗಂಟೆಗೆ ಎದ್ದು ವಾಕಿಂಗ್ ಮಾಡಿ ಕುಳಿತಿದ್ದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ್ರಾವ್ ದೈನಂದಿನ ಪತ್ರಿಿಕೆಗಳನ್ನು ಓದುತ್ತಿಿದ್ದರು. ಅಂದು ಎಲ್ಲಾಾ ಪತ್ರಿಿಕೆಗಳಲ್ಲೂ ಸುಮಾರು...
ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ, ಎಲ್ಲವನ್ನೂ ಮಾಡುತ್ತೇವೆಂದು ಬಡಾಯಿ ಕೊಚ್ಚಿಿಕೊಂಡವರ ಸರಕಾರ ನೂರು ದಿನ ಪೂರೈಸಿದೆ. ತಮ್ಮ ನೂರು ದಿನಗಳ ಸಾಧನೆಯ...
ಸಂತೋಷಜೀ ಅವರು ಜಾತಿಯನ್ನು ಮೀರಿ ಜನರನ್ನು ಆಕರ್ಷಿಸಿ ಮತ ಬೇಟೆಯಾಡುವ ನಾಯಕರಲ್ಲ. ಇತಿಹಾಸವೇ ಇದಕ್ಕೆೆ ಸಾಕ್ಷಿಿಯಾಗಿದೆ. ಅವರನ್ನು ರಾಜ್ಯದ ಜನರು ಅಷ್ಟು ಸುಲಭವಾಗಿ ಒಪ್ಪಿಿಕೊಳ್ಳುವುದಿಲ್ಲ. ಅಸಂಖ್ಯ ಜನರಿಗೆ...
ಇವರು ಮಾಡಿರುವ ಹಲವು ಸಂಶೋಧನೆ ಹಾಗೂ ಪ್ರಯೋಗಗಳ ಪರ, ವಿರೋಧಗಳ ಬಗ್ಗೆೆ ಮಾಡನಾಡಲೇ ಬೇಕಿದೆ. ಐದು ಕ್ಷೇತ್ರಗಳಲ್ಲಿ ಬಡತನ ನಿರ್ಮೂಲನೆಗಾಗಿ ಮಂಡಿಸಿರುವ ಸಂಶೋಧನೆ, ವಾದಗಳನ್ನು ಒಮ್ಮೆೆಲೆ ಒಪ್ಪಲು...
ಯಾವ ಹೋರಾಟವೇ ಆಗಿರಲಿ, ಅದು ನಿಷ್ಪಕ್ಷಪಾತಿಯಾಗಿದ್ದರೆ ಜನರು ಬೆಂಬಲಿಸುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಏಕಪಕ್ಷೀಯವಾದ ರೋಲ್ಕಾಲ್ ಹೋರಾಟಗಳೇ ಜಾಸ್ತಿಯಾಗಿವೆ. ವಾಟಾಳ್ ಎಂದಾಕ್ಷಣ ನೆನಪಾಗುವುದು ಕಪ್ಪುು ಕನ್ನಡಕ, ಚಿತ್ರ-ವಿಚಿತ್ರ...