Friday, 26th July 2024

ಮತ್ತೆ ಬಾ ಎಂದು ಯಾವಾಗಲೂ ಕರೆಯುವ ನಗರ ‘ವೆನಿಸ್’

ಮೋಹನ್ ವಿಶ್ವ ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಯುರೋಪ್ ಎಂದಿಗೂ ಅಚ್ಚುಮೆಚ್ಚಿಿನ ತಾಣ. ಯುರೋಪಿನ ದೇಶಗಳೆಲ್ಲವೂ, ಆರ್ಥಿಕ ಸಿರಿವಂತಿಕೆಗಿಂತ ನೈಸರ್ಗಿಕ ಶ್ರೀಮಂತಿಕೆಯಿಂದಲೇ ತುಂಬಿತುಳುಕುತ್ತವೆ. ಆದರೆ ಅಮೆರಿಕಕ್ಕೆೆ ಹೋದರೆ ಇತ್ತೀಚಿನ ಮಾನವ ನಿರ್ಮಿತ ಅಭಿವೃದ್ಧಿಿಯ ವಿಷಯಗಳೇ ಹೆಚ್ಚು . ವಿಶ್ವದ ಇತರ ದೇಶಗಳ ಅನ್ವೇಷಣೆಯಲ್ಲಿ ತೊಡಗಿದ ಯುರೋಪಿನ ದೇಶಗಳು ಸಾವಿರಾರು ವರ್ಷಗಳಿಂದಲೂ ಹೊಸ ರೀತಿಯ ಸಾಹಸಗಳನ್ನು ಮಾಡುತ್ತಲೇ ಬಂದಿದ್ದಾರೆ. ನಾವು, ನೀವು ಓದಿರುವ ಇತಿಹಾಸದಲ್ಲಿ ರೋಮನ್ನರು, ಫ್ರೆೆಂಚರು, ಡಚ್ಚರು, ಬ್ರಿಿಟಿಷರೇ ಜಗತ್ತಿಿನ ವಿವಿಧ ಭಾಗಗಳಿಗೆ ಸಮುದ್ರ ಮಾರ್ಗಗಳನ್ನು ಕಂಡುಹಿಡಿಯುವುದರ ಜತೆಗೆ […]

ಮುಂದೆ ಓದಿ

‘ವೃಷಭಾವತಿ’ ಇರಬೇಕಾದರೆ ಗಣೇಶನ ಅಭಿಷೇಕಕ್ಕೆ ‘ಕಾವೇರಿ’ ಯಾಕೆ?

ಮೋಹನ್ ವಿಶ್ವ ನಗರದಲ್ಲಿ ನದಿಯೊಂದು ಇದ್ದರೆ ಎಷ್ಟು ಚೆಂದ ಅಲ್ಲವೇ? ನದಿಗಳಿರುವ ನಗರಗಳ ಸೌಂದರ್ಯವೇ ಅದ್ಭುತ. ಎಷ್ಟೇ ಕೆರೆಗಳಿದ್ದರೂ ನದಿಯ ಸೌಂದರ್ಯವೇ ಬೇರೆ. ಬೆಳಗಿನ ಜಾವದಲ್ಲಿ ಮನಸ್ಸಿಿಗೆ...

ಮುಂದೆ ಓದಿ

ಸಾಮಾಜಿಕ ಜಾಲತಾಣಗಳ ‘ಗಾಳಿಸುದ್ದಿ’ಗಳ ಒಳ ಮರ್ಮ

‘ಗಾಳಿಮಾತು’ ಹೀಗೊಂದು ಕಾದಂಬರಿ ಆಧಾರಿತ ಸಿನಿಮಾ 80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ಜೈಜಗದೀಶ, ಲಕ್ಷ್ಮಿಿ, ಹೇಮ ಚೌಧರಿಯವರ ಮನೋಜ್ಞ ಅಭಿನಯ ಯಾರೂ ಮರೆತಿರಲಿಕ್ಕಿಿಲ್ಲ....

ಮುಂದೆ ಓದಿ

error: Content is protected !!