Sunday, 19th May 2024

ರೇಗಳ ನಡುವೆ ಮತ್ತೊಬ್ಬ ಕನ್ನಡಿಗ ಪ್ರಧಾನಿಯಾದರೆ ಖುಷಿಯಲ್ಲವೇ ?

ಅಶ್ವತ್ಥಕಟ್ಟೆ ranjith.hoskere@gmail.com ರಾಷ್ಟ್ರದಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಿರೀಕ್ಷೆಯಂತೆ ಪ್ರಧಾನಿ ಅಭ್ಯರ್ಥಿಯ ವಿಷಯದಲ್ಲಿ ಮತ್ತೆ ಚರ್ಚೆ ಮುನ್ನಲೆಗೆ ಬಂದಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಮುಂದುವರೆಯುವುದು ಸ್ಪಷ್ಟವಾಗಿದ್ದರೂ, ಇಂಡಿಯ ಮೈತ್ರಿಕೂಟವನ್ನು ಮುನ್ನಡೆಸುವ ನಾಯಕ ನ್ಯಾರು ಎನ್ನುವ ಗೊಂದಲ ಮತ್ತೆ ಶುರುವಾಗಿದೆ. ಇಂಡಿಯ ಮೈತ್ರಿಕೂಟದ ಆರಂಭಿಕ ದಿನದಿಂದಲೂ ಈ ಪ್ರಶ್ನೆಯಿತ್ತು. ಆದರೆ ಈ ಪ್ರಶ್ನೆ ಬಂದಾಗಲೆಲ್ಲ, ಮುಂದೆ ನೋಡೋಣ ಎನ್ನುವ ಹಾರಿಕೆಯ ಮಾತನ್ನು ಬಹುತೇಕ ನಾಯಕರು ಹೇಳಿಕೊಂಡು ಬರುತ್ತಿದ್ದರೂ, ಬಹುತೇಕರು ರಾಹುಲ್ ಗಾಂಧಿ ನೇತೃತ್ವದಲ್ಲಿಯೇ ಮೈತ್ರಿಕೂಟ […]

ಮುಂದೆ ಓದಿ

ಯಾರಿಗೂ ಕೆಡಕು ಬಯಸದ ಸಾಮ್ರಾಟ

ಅಶ್ವತ್ಥಕಟ್ಟೆ ranjith.hoskere@gmail.com ಕೊಟ್ಟ ಕುದುರೆ ಏರಲರಿಯದವನು ವೀರನೂ ಅಲ್ಲ, ಧೀರನೂ ಅಲ್ಲ’ ಎನ್ನುವ ಮಾತಿದೆ. ವಿಧಾನಸಭಾ ಚುನಾವಣೆಯ ಬಳಿಕ ಸೋತು ಸುಣ್ಣವಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕೂತಿರುವ ಬಿಜೆಪಿಯ...

ಮುಂದೆ ಓದಿ

ಶಿಸ್ತಿನ ಪಕ್ಷದಲ್ಲಿನ ಅಶಿಸ್ತಿಗೆ ಕಾರಣವೇನು ?

ಅಶ್ವತ್ಥಕಟ್ಟೆ ranjith.hoskere@gmail.com ಈ ಹಿಂದೆ, ರಾಜ್ಯದ ಹಿಡಿತ ಯಾರ ಬಳಿಯಿರಬೇಕು ಎನ್ನುವ ವಿಷಯಕ್ಕೆ ಯಡಿಯೂರಪ್ಪ ಮತ್ತು ಅನಂತಕುಮಾರ್ ನಡುವೆ ಪೈಪೋಟಿಯಿತ್ತು. ಅದಕ್ಕಾಗಿ ಹಲವು ತಂತ್ರಗಾರಿಕೆಯನ್ನು ಅವರು ಮಾಡುತ್ತಿದ್ದರು....

ಮುಂದೆ ಓದಿ

ರಾಜ್ಯದಿಂದಲೇ ಪಾಠ ಕಲಿತ ಕರ-ಕಮಲ

ಅಶ್ವತ್ಥಕಟ್ಟೆ ranjith.hoskere@gmail.com ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ತಪ್ಪು ಹೆಜ್ಜೆಗಳಿಂದ ಎಚ್ಚೆತ್ತ ಬಿಜೆಪಿ ವರಿಷ್ಠರು, ಪಂಚರಾಜ್ಯ ಚುನಾವಣೆ ವೇಳೆ ಅದನ್ನು ಸರಿಪಡಿಸಿಕೊಳ್ಳಲು ಯತ್ನಿಸಿದ್ದರು. ಇದರ ಅಂಗವಾಗಿ, ‘೭೦ ವರ್ಷ ದಾಟಿದವರಿಗೆ...

ಮುಂದೆ ಓದಿ

ಜಾತಿಗಣತೆಯೆಂಬ ಎರಡು ಅಲಗಿನ ಕತ್ತಿ

ಅಶ್ವತ್ಥಕಟ್ಟೆ ranjith.hoskere@gmail.com ಈಗಷ್ಟೇ ಬಿಜೆಪಿಯಿಂದ ಕೊಂಚ ಪ್ರಮಾಣದ ಲಿಂಗಾಯತರು ಕಾಂಗ್ರೆಸಿನತ್ತ ವಾಲುತ್ತಿದ್ದಾರೆ. ಈ ಹಂತದಲ್ಲಿ ಜಾತಿಗಣತಿಯ ವಿವಾದ ಮತ್ತೆ ಈ ಸಮುದಾಯ ವನ್ನು ಬಿಜೆಪಿಯತ್ತ ವಾಲುವಂತೆ ಮಾಡಿದರೆ...

ಮುಂದೆ ಓದಿ

ಸಾಮ್ರಾಟನಾಗುವುದಕ್ಕಿಂತ ಸಂಸದೀಯ ಪಟುವಾಗಲಿ

ಅಶ್ವತ್ಥಕಟ್ಟೆ ranjith.hoskere@gmail.com ಕರ್ನಾಟಕ ವಿಧಾನಸಭಾ ಚುನಾವಣೆ ಕಳೆದು, ನೂತನ ಸರಕಾರ ಅಽಕಾರಕ್ಕೆ ಬಂದು ಆರು ತಿಂಗಳು ಕಳೆಯುವ ಕೆಲವೇ ದಿನಗಳ ಮೊದಲು ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ಪ್ರತಿಪಕ್ಷ...

ಮುಂದೆ ಓದಿ

ನಿಮ್ಮ ಸ್ಥಾನ ನೀವೇ ಕಳೆದುಕೊಳ್ಳುವಿರಾ ?

ಅಶ್ವತ್ಥಕಟ್ಟೆ ranjith.hoskere@gmail.com ಇಡೀ ವಿಶ್ವಕ್ಕೆ ವೇದ-ಶಾಸ್ತ್ರಗಳನ್ನು ಪರಿಯಚಿಸಿದ್ದು ಹಿಂದೂ ಧರ್ಮವಾದರೆ, ಸಾಮಾಜಿಕ ಕಾಂತ್ರಿಗೆ ಮುನ್ನುಡಿ ಬರೆದಿದ್ದು ವಚನ ಸಾಹಿತ್ಯ. ಕಂದಾಚಾರದ ವಿರುದ್ಧ ಸಿಡಿದೆದ್ದು, ಅಣ್ಣ ಬಸವಣ್ಣರ ಸಾರಥ್ಯದಲ್ಲಿ...

ಮುಂದೆ ಓದಿ

ಜಾಣ ಮರೆವಿನ ಮರೆಯಲ್ಲಿ ದಲಿತ ಸಿಎಂ

ಅಶ್ವತ್ಥಕಟ್ಟೆ ranjith.hoskere@gmail.com ಕಾಂ ಗ್ರೆಸ್ ನಾಯಕರಿರುವ ಧಾರ್ಮಿಕ ಸಮಾವೇಶಗಳಲ್ಲಿ, ರಾಜಕೀಯ ಸಮಾವೇಶಗಳಲ್ಲಿ ಆಗಾಗ್ಗೆ ಕೇಳಿಬರುವ ಸರ್ವೇ ಸಾಮಾನ್ಯ ಮಾತೆಂದರೆ ‘ದಲಿತ ಮುಖ್ಯಮಂತ್ರಿ’ಯ ಆಗ್ರಹ. ಈ ಆಗ್ರಹವನ್ನು ಕಾಂಗ್ರೆಸ್...

ಮುಂದೆ ಓದಿ

ಕಮಲದ್ದು ಆಪರೇಷನ್ ಅಲ್ಲ, ಕೇವಲ ಇಂಜಕ್ಷನ್ !

ಅಶ್ವತ್ಥಕಟ್ಟೆ ranjith.hoskere@gmail.com ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ ಬಳಿಕವೂ ಆರಂಭದ ದಿನದಿಂದಲೂ ‘ಅನಿಶ್ಚಿತ ಸರಕಾರ’ ಎನ್ನುವ ಮಾತಿನಿಂದಲೇ ಕಾಂಗ್ರೆಸ್ ಸರಕಾರ ಸುದ್ದಿಯಲ್ಲಿದೆ. ಆದರೆ ಈ ರೀತಿಯ...

ಮುಂದೆ ಓದಿ

ಬಿಜೆಪಿ ಬಡಪೆಟ್ಟಿಗೆ ಬಗ್ಗದ ಬಂಡೆ !

ಅಶ್ವತ್ಥಕಟ್ಟೆ ranjith.hoskere@gmail.com ರಾಜಕೀಯದಲ್ಲಿ ಎದುರಾಳಿ ತಂಡವನ್ನು ಹೊಡೆಯುವುದಕ್ಕಿಂತ ನಾಯಕನ ಜಂಘಾಬಲ ಕುಸಿಯುವಂತೆ ಮಾಡುವ ಅಥವಾ ನಾಯಕನಿಗೆ ಆಲೋಚನೆ ಮಾಡಲು ಸಾಧ್ಯವಾಗದಂತೆ ಕಟ್ಟಿಹಾಕುವುದು ಸರ್ವೇ ಸಾಮಾನ್ಯ ತಂತ್ರಗಾರಿಕೆ. ಈ...

ಮುಂದೆ ಓದಿ

error: Content is protected !!