Sunday, 23rd June 2024

ಭ್ರಷ್ಟತೆಯೆಂಬುದು ಸಮಾಜದ್ದೇ ಸೃಷ್ಟಿ!

ಟಿ. ದೇವಿದಾಸ್ ರಾಜಕೀಯವನ್ನು ಬಿಟ್ಟು ಬದುಕುವುದು ಯಾರಿಗೂ ಸಾಧ್ಯವಿಲ್ಲ. ಆದರೆ ರಾಜಕೀಯದ ಹೊರತಾಗಿ ಉಳಿಯುವುದಕ್ಕೆೆ ಸಾಧ್ಯವಿದೆ. ಹಾಗೆ ಬದುಕುತ್ತಿಿರುವವರು ಅಸಂಖ್ಯ ಪ್ರಮಾಣದಲ್ಲಿ ಈ ದೇಶದಲ್ಲಿದ್ದಾಾರೆ. ಅದು ಹೇಗೆಂದರೆ ನಮ್ಮ ಪಾಡಿಗೆ ನಾವು ಬದುಕಿದರಾಯಿತು. ಆದರೆ ಹೀಗೆ ಬದುಕುವಾಗಲೂ ಕೂಡ ನೂರಕ್ಕೆೆ ನೂರು ರಾಜಕಾರಣದ ಸ್ಪರ್ಶವೇ ಇಲ್ಲದೆ ಹೊರಗಿರಲು ಸಾಧ್ಯವಿಲ್ಲ. ಮನೆಯಿಂದ ಹೊರಗೆ ಕಾಲಿಟ್ಟರೆ ಈ ರಾಜಕೀಯವೆಂಬುದು ಬ್ರೂಟಲ್ ಬಾಸ್ ನಂತೆ ನಮ್ಮನ್ನು ಹಿಂಬಾಲಿಸುತ್ತದೆ. ಹೋಗಲಿ ಬಿಡಿ ಅಂತ ಬಿಟ್ಟರೂ ಬಿಡದ ಇದರ ಬಂಧನದಿಂದ ಯಾರಿಗೂ ಬಿಡುಗಡೆಯೇ ಇಲ್ಲ. […]

ಮುಂದೆ ಓದಿ

error: Content is protected !!