ಪಂಪಾಪತಿ ಹಿರೇಮಠ, ಧಾರವಾಡ ಜಗತ್ತಿನ ಕುಖ್ಯಾಾತ ಬಯೋತ್ಪಾಾದಕ ಇಸ್ಲಾಮಿಕ್ ಸ್ಟೇಟ್ (ಐಸಿಎಸ್)ನ ಸ್ಥಾಾಪಕ ಅಬುಬಕರ್ ಅಲ್ ಬಾಗ್ದಾಾದಿ, ಅಮೆರಿಕ ಸೇನೆ ನಡೆಸಿದ ಅತ್ಯಂತ ಜಾಣ್ಮೆೆಯ ಹಾಗೂ ಯೋಜಿತ ದಾಳಿಯಲ್ಲಿ ಸಿರಿಯಾದ ಇಡ್ಲೆೆಬ್ ಪ್ರಾಾಂತದಲ್ಲಿ ಹತನಾಗಿದ್ದಾಾನೆ. ಅಲ್ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ನನ್ನು ಹೊಡೆದು ಹಾಕಿದ ರೀತಿಯಲ್ಲೆೆ, ಖಲೀಫಾ ಬಾಗ್ದಾಾದಿಯ ಅಡುಗುತಾಣವನ್ನು ಪತ್ತೆೆಹಚ್ಚಿಿ ಆತನನ್ನು ಕೊಂದು ಹಾಕಲಾಗಿದೆ. ಬಾಗ್ದಾಾದಿ ತಾನು ಪ್ರೋೋಫೆಟ್ ಮಹಮ್ಮದನ ಅವತಾರವೆಂದು ಹೇಳಿಕೊಂಡಿದ್ದ. ಇರಾಕ್, ಸಿರಿಯಾ ಮಾತ್ರವಲ್ಲದೆ ಇಡೀ ಜಗತ್ತನ್ನು ಇಸ್ಲಾಾಮಿಕ್ ರಾಜ್ಯವನ್ನಾಾಗಿ […]
ಲೇಖಕ: ಡಾ. ಕಿರಣ್ ವಿ. ಎಸ್. ವೈದ್ಯರು ವಿಶ್ವ ಆರೋಗ್ಯ ಸಂಸ್ಥೆೆ 2035 ಇಸವಿಯೊಳಗೆ ಕ್ಷಯರೋಗವನ್ನು ಶೇ.90 ರಷ್ಟು ಕಡಿಮೆ ಮಾಡಬೇಕೆಂದು ಯೋಜನೆ ಹಾಕಿದೆ. ಇದಕ್ಕಾಗಿ ಸರಳ...
ಇನ್ನು ಕನ್ನಡದ ಟಿವಿ ಚಾನೆಲ್ಲುಗಳು ಕನ್ನಡ ಧಾರಾವಾಹಿಗಳನ್ನು ಎಲ್ಲಿಯ ತನಕ ಪ್ರಸಾರ ಮಾಡುತ್ತವೋ ಅಲ್ಲಿಯ ತನಕ ಎಲ್ಲರ ಮನೆಗಳ ಜಗುಲಿ ಮತ್ತು ಅಡುಗೆ ಮನೆಗಳಲ್ಲಿ ಕನ್ನಡಕ್ಕೆೆ ಕುತ್ತು...
ಲೋಕಾರ್ಪಣೆ ಮುರುಗೇಶ ಆರ್. ನಿರಾಣಿ, ಶಾಸಕರು ಮತ್ತು ಕೈಗಾರಿಕೋದ್ಯಮಿ ಸುಮಾರು ಆರು ಸಾವಿರ ಯುವಕರಿಗೆ ಉದ್ಯೋೋಗ ದೊರಕಿದೆ. ಹಾಗೆಯೇ ಕಬ್ಬು ಕಟಾವು ಸಾಗಾಣೆ ಮುಂತಾದ ಹಂಗಾಮಿ ಕೆಲಸಗಳಲ್ಲಿ...
ಪ್ರಚಲಿತ ಗೊರೂರು ಶಿವೇಶ್, ಹವ್ಯಾಸಿ ಬರಹಗಾರರು ಸ್ವಚ್ಛಹಾಳೆಗಳಂತಹ ಮಕ್ಕಳ ಮನದಲ್ಲಿ ಮಾತೃಭಾಷೆಯ ಅಭಿಮಾನದ ಮುದ್ರೆೆ ಒತ್ತುವುದರಲ್ಲಿ ಶಿಕ್ಷಕ, ನಾಯಕ, ಲೇಖಕ, ನಿರ್ದೇಶಕರ ಪಾತ್ರ ಪ್ರಮುಖವಾದುದು. ಮಕ್ಕಳ ಸಂಖ್ಯೆೆ...
ತನ್ನಿಮಿತ್ತ ಲೇಖನ ಶಿವಾನಂದ ಸೈದಾಪೂರ ಸರದಾರ ವಲ್ಲಭಾಯಿ ಪಟೇಲ್ರು ಭಾರತ ಕಂಡ ಅತ್ಯುತ್ತಮ ಉಪಪ್ರಧಾನಿ ಹಾಗೂ ಗೃಹ ಮಂತ್ರಿಗಳಲೊಬ್ಬರು. ‘ಭಾರತದ ಉಕ್ಕಿನ ಮನುಷ್ಯ’ಯೆಂದೇ ಅವರು ಹೆಸರುವಾಸಿಯಾದರು. ಭಾರತವನ್ನು...
ಮೊನ್ನೆೆ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಒಂದು ಕಿಡಿ ಹತ್ತಿಸಿದರು. ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುವ ಕುರಿತು ಒಂದು ಟ್ವೀಟ್ ಮಾಡಿದ್ದರು. ಅವರು...
ಅಭಿಪ್ರಾಯ ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು ಜನಸಾಮಾನ್ಯರ ಅರಿವಿಗೆ ಸುಲಭವಾಗಿ ನಿಲುಕದ, ಸಂವಹನ ತಂತ್ರಜ್ಞಾಾನ, ಮಾಹಿತಿ ತಂತ್ರಜ್ಞಾಾನ, ಡಿಜಿಟಲ್ ತಂತ್ರಜ್ಞಾಾನ ಮತ್ತು ಚಿನ್ನೆೆಗಳನ್ನು ಬಳಸುವ ಅಲ್ಗೊೊರಿದಮ್ ಎಂಬ ತಂತ್ರ ಭಾಷೆಯ...
ಪ್ರಸ್ತುತ ರಾಂ ಎಲ್ಲಂಗಳ, ಹವ್ಯಾಸಿ ಬಹರಗಾರರು ಎಲ್ಲ ಲೆಕ್ಕಾಾಚಾರಗಳನ್ನು ತಲೆಕೆಳಗು ಮಾಡಿದ ಈ ಜನಾದೇಶಕ್ಕೆೆ ಮಣಿಯದೆ ವಿಧಿಯಿಲ್ಲವಾದರೂ ಫಲಿತಾಂಶವಂತೂ ನಿಜಕ್ಕೂ ಅಚ್ಚರಿಯುಂಟು ಮಾಡುವಂತಿದೆ. ಎರಡೂ ರಾಜ್ಯಗಳಲ್ಲಿ ಅನಿರೀಕ್ಷಿತ...
ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಸಿರಿಗನ್ನಡಂ ನಾಲ್ಗೆೆ-ಸಿರಿಗನ್ನಡಂ ಕೈಗೆ ಅಂದರೆ ಕನ್ನಡವನ್ನು ಯಾರು ಶಬ್ದವಾಗಿ ನಾಲಿಗೆಯಲ್ಲಿ ಬರಹವಾಗಿ ಕೈಯಲ್ಲಿ ಬಳಸುವರೋ ಅವರೆಲ್ಲರೂ ಕನ್ನಡಿಗರೇ ಅಲ್ಲವೇ! ‘ಮನೆ...