ರಾಯಚೂರು : ಮಾನ್ವಿ ದಲಿತ ಸಮರ ಸೇನೆ , ಸ್ಲಮ್ ಜನರ ಕ್ರಿಯಾವೇದಿಕೆ ಕರ್ನಾಟಕದ ರಾಯಚೂರಿನ ಜಿಲ್ಲಾ ಸಮಿತಿಯು ದೇವದುರ್ಗ ತಾಲೂಕಿನ ಮೂಲಸೌಕರ್ಯ ವಂಚಿತ ವಿಶೇಷ ವರ್ಗದವರಾದ ಮಂಗಳ ಮುಖಿಯರ ಸಂವಿಧಾನ ಬದ್ದ ಮೂಲ ಸೌಕರ್ಯಗಳನ್ನು ವಿಶೇಷ ವರ್ಗದಡಿ ಕಲ್ಪಿಸುವಂತೆ ಗ್ರೇಡ್ 2 ತಹಶಿಲ್ದಾರ್ ಶ್ರೀನಿವಾಸ್ ಚಾಪೆಲ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಸರಕಾರದ ಸವಲತ್ತು ಸೌಕರ್ಯಗಳಿರದೆ ಸಮಾಜ ಕುಟುಂಬದಿಂದ ತಿರಸ್ಕೃತಗೊಂಡು ಘನತೆ ಇರದೆ ಸಾಮಾಜಿಕ ಕಳಂಕದಿಂದ ನಿಕೃಷ್ಟ ಬದುಕು ನಡೆಸುತ್ತಿರುವ ಮಂಗಳಮುಖಿಯರಿಗೆ ಕೂಡಲೇ ಮೂಲಭೂತ ಸೌಲಭ್ಯಗಳನ್ನು […]
ರಾಯಚೂರು: ಬುಧವಾರ ಮಸ್ಕಿ ಉಪಚುನಾವಣೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಪ್ರತ್ಯೇಕವಾಗಿ ತಮ್ಮ ವಕೀಲರೊಂದಿಗೆ ಬಂದು ನಾಮಪತ್ರ...
ರಾಯಚೂರು : ರಾಯಚೂರಿನಲ್ಲಿ ಎರಡು ಲಾರಿಗಳು ಮತ್ತು ಒಂದು ಕಾರಿನ ಮಧ್ಯೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿ ರುವ ಘಟನೆ ನಡೆದಿದೆ. ರಾಯಚೂರಿನ ಗೊಲಪಲ್ಲಿ ಎಂಬಲ್ಲಿ...
ಮಾನ್ವಿ: ತಾಲ್ಲೂಕಿನ ಮಾನ್ವಿ ಪೊಲೀಸ್ ಠಾಣೆಯು ಮೊದಲು ಸರ್ಕಲ್ ವ್ಯಾಪ್ತಿಗೆ ಬರುತ್ತಿತ್ತು ಈಗ ಮೇಲ್ದರ್ಜೆಗೆ ಏರಿಸಿರುವ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ನಗರದ ಪೊಲೀಸ್ ಠಾಣೆ ನೂತನ ಪೊಲೀಸ್...
ಸಿಂಧನೂರು: ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗು ತ್ತಿದ್ದ ಯುವಕನಿಗೆ ಕಾರ್ ಡಿಕ್ಕಿ ಒಡೆದ ಪರಿಣಾಮದಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ಜರುಗಿದೆ ತುರುವಿಹಾಳ...
ಸಿಂಧನೂರು: ನಗರದ ಬಪ್ಪೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಜರುಗಿದೆ. ವಾರ್ಡ್ ನಂಬರ್ 5 ನಾಗರಾಜ್ ಬಾಗೋಡಿ ಉಪ್ಪಾರ್ (48) ಎಂಬ...
ರಾಯಚೂರು: ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಮೈ-ಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರೊನಾ ಪರೀಕ್ಷೆಗೆ ಸಂಸದರು ಒಳಗಾಗಿದ್ದರು. ವರದಿಯಲ್ಲಿ ಕರೊನಾ ಪಾಸಿಟಿವ್...
ಸಿಂಧನೂರು: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಜನವರಿ 4 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾಜದ ಬಾಂಧವರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಹೋರಾಟ ಸಮಿತಿಯ ತಾಲೂಕು...
ಸಿಂಧನೂರು: ಕುಷ್ಟಗಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಯುತ್ತಿರುವ ವೇಳೆ ಪೊಲೀಸ್ ಹಾಗೂ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆದಿರುವ ಪ್ರಸಂಗ ಜರುಗಿತು....
ಸಿಂಧನೂರು: ಗ್ರಾಮ ಪಂಚಾಯತಿ ಸಾರ್ವತಿಕ ಚುನಾವಣೆ ಭಾನುವಾರ ನಡೆಯುತ್ತಿದ್ದು ಈ ಮಧ್ಯೆ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮಾತಿನ ಚಕಮಕಿ ನಡೆದಿದೆ. ಶಾಸಕ ವೆಂಕಟರಾವ್ ನಾಡಗೌಡ ಅವರ ಸ್ವಗ್ರಾಮವಾದ...