Wednesday, 21st February 2024

ಸೆ.16ರಂದು ಜಗನ್ನಾಥ ದಾಸರ ಚಿತ್ರ ಬಿಡುಗಡೆ: ಡಾ.ಮಧುಸೂದನ್ ಹವಾಲ್ದಾರ್

ಮಾನ್ವಿ: ತಾಲ್ಲೂಕಿನಲ್ಲಿ ಬಾಳಿ ಬದುಕಿದ ದಾಸವಾರಣ್ಯರಾದ ಜಗನ್ನಾಥದಾಸರು, ವಿಜಯದಾಸರು, ಗೋಪಾಲದಾಸರ ಜೀವನವನ್ನು ಕಥಾಹಂದರವನ್ನಾಗಿ ಇಟ್ಟುಕೊಂಡು ನಿರ್ಮಿಸಿರುವ ಶ್ರೀ ಜಗನ್ನಾಥ ದಾಸರು ಚಲನಚಿತ್ರ ತಂಡದಿಂದ ಸೆ.16 ರಂದು ಬಿಡುಗಡೆ ಮಾಡಲಾಗುವುದು ಎಂದರು. ಸುದ್ಧಿಗೋಷ್ಠಿಯಲ್ಲಿ ಚಲನಚಿತ್ರ ನಿರ್ದೇಶಕ ಡಾ. ಮಧುಸೂದನ್ ಹವಾಲ್ದಾರ್ ಮಾತನಾಡಿದ ಅವರು ತುಂಗ ಭದ್ರ ನದಿ ತೀರದ ಪುಣ್ಯ ಭೂಮಿಯಲ್ಲಿ ೬೯ಕ್ಕೂ ಹೆಚ್ಚು ದಾಸರನ್ನು ಹಾಗೂ ಅವರು ರಚಿಸಿದ ಸಾಹಿತ್ಯವನ್ನು ಕಾಣಬಹುದಾಗಿದ್ದು ಇಂದಿನ ಪೀಳಿಗೆಗೆ ಸುಮಾರು ೨ನೂರು ವರ್ಷಗಳ ಕೆಳಗಿನ ಶ್ರೀಮಂತವಾದ ಆಧ್ಯಾತ್ಮದ ನೆಲಗಟ್ಟನ್ನು ನೀಡುವ ದಾಸ […]

ಮುಂದೆ ಓದಿ

ತಾಲ್ಲೂಕು ಆಡಳಿತ ವತಿಯಿಂದ ಪಿಂಚಣಿ, ಕಂದಾಯ ಅದಾಲತ್

ಮಾನ್ವಿ: ಫಲಾನುಭವಿಗಳಿಂದ ಅವರಿರುವ ಗ್ರಾಮಗಳಲ್ಲಿಯೇ ವಿವಿಧ ಮಾಸಿಕ ವೇತನ ಯೋಜನೆಗಳ ಅರ್ಜಿ ಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಅರ್ಜಿಗಳೊಂದಿಗೆ ಸೂಕ್ತ ದಾಖಲಾತಿಗಳನ್ನು ಪರಿಶೀಲಿಸಿ ಮಂಜೂರಾತಿ ಪ್ರಮಾಣ ಪತ್ರಗಳನ್ನು ವಿತರಿಸುವ...

ಮುಂದೆ ಓದಿ

ಮಾನ್ವಿ ಪುರಸಭೆ ಸಾಮಾನ್ಯ ಸಭೆ

ಮಾನ್ವಿ: 15ನೇ ಹಣಕಾಸು (2021-22ನೇ ಸಾಲಿನ) ಯೋಜನೆಯಡಿಯಲ್ಲಿ ನಿರ್ಭಂದಿತ ಅನುದಾನ ಶೇ.60ರಷ್ಟು 163.20ಲಕ್ಷ ಹಾಗೂ ಮುಕ್ತನಿಧಿ ಅನುಧಾನ ಶೇ 40 ರಷ್ಟು ರೂ 108.80 ಒಟ್ಟು ರೂ...

ಮುಂದೆ ಓದಿ

ಧರ್ಮ, ಸಂಪತ್ತು, ಸಂಸಾರಕ್ಕಿಂತ ಮಿಗಿಲಾದುದ್ದು ದೇಶ : ಅಭಿನವಶ್ರೀ

ಮಾನ್ವಿ : ಧರ್ಮ, ಜಾತಿ, ಸಂಸಾರ, ಸಂಪತ್ತು, ನಾನು, ನನ್ನದು ಇವೆಲ್ಲಾದಕ್ಕಿಂತ ಮಿಗಿಲಾದ ಪ್ರೇಮೆ ಅದುವೆ ದೇಶ ಪ್ರೇಮ, ಗಡಿಯೋಳಗಿನ ಸೈನಿಕರು ಗಡಿ ಆಚೆಯ ವೈರಿಗಳಿಂದ ಹೋರಾಡಿದರೆ...

ಮುಂದೆ ಓದಿ

ನಿತ್ಯ ದಾಖಲಾತಿ ದಾಖಲಿಸದ ಹಿಂದುಳಿದ- ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ : ಪ್ರಸಾದ್

ವಿಶೇಷ ವರದಿ : ಆನಂದಸ್ವಾಮಿ ಹಿರೇಮಠ ಮಾನವಿ : ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಯಾವುದೇ ಕಡತಗಳಿಗೂ ಸಂಪೂರ್ಣ ಮಾಹಿತಿ ಇಲ್ಲವೇ ಎಂದು ಆನಂದ ಸ್ವಾಮಿ...

ಮುಂದೆ ಓದಿ

ಖಾಸಗಿ ವಿಮಾ ಕಂಪನಿಯಿಂದ ರೈತರಿಗೆ ವಂಚನೆ: ರೈತ ಅನಿಲ ಕುಮಾರ

ಮಾನವಿ : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ವಿಮೆ ಕಂಪನಿ ರೈತರಿಗೆ ವಂಚಿಸುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲು ಆಗಿರುವ ಶಂಕೆ ಇದೆ....

ಮುಂದೆ ಓದಿ

ಎಸೆಸೆಲ್ಸಿ ಪರೀಕ್ಷೆ ಮೊದಲ ದಿನ 28 ವಿದ್ಯಾರ್ಥಿಗಳು ಗೈರು

ಸಿಂಧನೂರು: ತಾಲೂಕಿನಲ್ಲಿ ಮೊದಲ ದಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 28 ಜನ ವಿದ್ಯಾರ್ಥಿಗಳು ಗೈರುಹಾಜರಾಗಿರುವುದು ಕಂಡು ಬಂದಿದೆ. ಒಟ್ಟು 35 ಪರೀಕ್ಷಾ ಕೇಂದ್ರಗಳು ಇದ್ದು ಇದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ...

ಮುಂದೆ ಓದಿ

ಪ್ರಕರಣಗಳ ತ್ವರಿತಗತಿ ವಿಲೇವಾರಿಗೆ ವಕೀಲರ ಸಹಕಾರ ಅಗತ್ಯ : ನ್ಯಾಯಾಧೀಶೆ ಎಂ ರೂಪಾಗೋಪಾಲ

ಮಾನವಿ : ನಾನು ವಿಚಾರಿಸಿದಂತೆ ಮಾನ್ವಿ ವಕೀಲರು ಬಹಳ ಸೌಜನ್ಯಯುಳ್ಳವರು ಎಂದು ಕೇಳಲ್ಪಟ್ಟಿದ್ದೇನೆ. ಹಿರಿಯ ಶ್ರೇಣಿಯ ಅನೇಕ ಪ್ರಕರಣಗಳು ಕರೋನ ಸಂದರ್ಭದಲ್ಲಿ ಬಾಕಿಯುಳಿದಿದ್ದು ಅವುಗಳನ್ನು ತ್ವರಿತವಾಗಿ ವಿಲೇವಾರಿ...

ಮುಂದೆ ಓದಿ

ಕರೋನಾ ಬಗ್ಗೆ ಜಾಗೃತರಾಗಿರಲು ನಾಗವೇಣಿ ಕರೆ

ಸಿಂಧನೂರು: ಕರೋನಾ ರೋಗ ಇನ್ನೂ ಹೋಗಿಲ್ಲ ಸಾರ್ವಜನಿಕರು ಜಾಗೃತರಾಗಿ ಇರಬೇಕು ಎಂದು ಸಮಾಜಸೇವಕಿ ನಾಗವೇಣಿ ತುರುವಿಹಾಳ ಹೇಳಿದರು. ಅವರು ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ಕೊರೊನಾ ರೋಗದ ಬಗ್ಗೆ...

ಮುಂದೆ ಓದಿ

ಇಂದಿನಿಂದ ಮಂತ್ರಾಲಯ ದರ್ಶನಕ್ಕೆ ಅವಕಾಶ

ರಾಯಚೂರು : ರಾಜ್ಯದಲ್ಲಿ ಅನ್ ಲಾಕ್ ಪ್ರಕ್ರಿಯೆ ಶುರುವಾಗಿದ್ದು, ಇಂದಿನಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ ಬೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗುರುರಾಘವೇಂದ್ರ ಸ್ವಾಮೀಯ ದರ್ಶನಕ್ಕೆ ಸಮಯ...

ಮುಂದೆ ಓದಿ

error: Content is protected !!